Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡಲು ಪಣತೊಟ್ಟ ಫ್ಲಿಪ್​ಕಾರ್ಟ್​ ಸಂಸ್ಥೆ

ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡಲು ಪಣತೊಟ್ಟ ಫ್ಲಿಪ್​ಕಾರ್ಟ್​ ಸಂಸ್ಥೆ
ನವದೆಹಲಿ , ಶನಿವಾರ, 31 ಆಗಸ್ಟ್ 2019 (07:42 IST)
ನವದೆಹಲಿ : ಆನ್​ ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ಸಂಸ್ಥೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್​ ಬಳಕೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ.



ಪ್ಲಾಸ್ಟಿಕ್ ಮಣ್ಣಲ್ಲಿ ಕರಗದೆ ಪರಿಸರವನ್ನು ಹಾಳುಮಾಡುತ್ತಿರುವುದರಿಂದ ಅದರ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ  ಇಕೋ- ಫ್ರೆಂಡ್ಲಿ ಪೇಪರ್​​ ಶ್ರೇಡ್​ ವಸ್ತುಗಳಿಂದ ತಯಾರಿಸಿದ ಪೇಪರ್​ ಬ್ಯಾಗ್​ಗಳನ್ನು ಬಳಸುವ ಮೂಲಕ ಪಾಲಿ ಪೌಚ್​, ಬಬಲ್​ ರ್ಯಾಪ್​ ಮತ್ತು ಏರ್​ ಬ್ಯಾಗ್​ಗಳ ಬಳಕೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ.

 

ಫ್ಲಿಪ್​ಕಾರ್ಟ್​ ಸಂಸ್ಥೆ ಆಗಸ್ಟ್​ 1 ರಿಂದ ಪ್ಲಾಸ್ಟಿಕ್​ ಬಳಕೆಯನ್ನು ಶೇ. 25 ರಷ್ಟು ಕಡಿಮೆ ಮಾಡಿದ್ದು, 2021ರ ಮಾರ್ಚ್​ ವೇಳೆಗೆ ಸಂಪೂರ್ಣ ಮರು ಬಳಕೆಯ ಪ್ಲಾಸ್ಟಿಕ್ ​ಗಳನ್ನು ಬಳಸುವತ್ತ ಗಮನ ಹರಿಸಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Love failure: ಸೇಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ