Select Your Language

Notifications

webdunia
webdunia
webdunia
webdunia

ಎಬಿಡಿ ವಿಲಿಯರ್ಸ್ ಗೆ ಇಷ್ಟವಿಲ್ಲದಿದ್ದರೂ ಈ ವಿಚಾರ ಬಹಿರಂಗಪಡಿಸಿದ ಕೊಹ್ಲಿ

ಎಬಿಡಿ ವಿಲಿಯರ್ಸ್ ಗೆ ಇಷ್ಟವಿಲ್ಲದಿದ್ದರೂ ಈ ವಿಚಾರ ಬಹಿರಂಗಪಡಿಸಿದ ಕೊಹ್ಲಿ
ಮುಂಬೈ , ಗುರುವಾರ, 29 ಏಪ್ರಿಲ್ 2021 (10:23 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಆಧಾರ ಸ್ತಂಬವಾಗಿರುವ ಎಬಿಡಿ ವಿಲಿಯರ್ಸ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಕುತೂಹಲಕಾರಿ ಅಂಶವೊಂದನ್ನು ಹೇಳಿದ್ದಾರೆ.


ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ ತಮ್ಮ ಗೆಳೆಯನೂ ಆಗಿರುವ ಎಬಿಡಿ ಬಗ್ಗೆ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. ಆರ್ ಸಿಬಿ ಪರ ಅದ್ಭುತ ಬ್ಯಾಟಿಂಗ್ ಮಾಡುವ ಎಬಿಡಿ ಸುಮಾರು 5 ತಿಂಗಳು ಬ್ಯಾಟಿಂಗೇ ಮಾಡಿರಲಿಲ್ಲವಂತೆ. ಅಷ್ಟು ಸುದೀರ್ಘ ಸಮಯ ಬ್ರೇಕ್ ತೆಗೆದುಕೊಂಡಿದ್ದರೂ ಈಗ ಪ್ರತೀ ಪಂದ್ಯದಲ್ಲೂ ರನ್ ಮಳೆ ಹರಿಸುತ್ತಿರುವುದು ನಿಜಕ್ಕೂ ಅದ್ಭುತ ವಿಷಯ. ಈ ವಿಚಾರವನ್ನು ಬಹಿರಂಗಪಡಿಸುವುದು ಎಬಿಡಿಗೆ ಇಷ್ಟವಿಲ್ಲ. ಆದರೂ ನಾನು ಈ ಸೀಕ್ರೆಟ್ ಹೇಳುತ್ತಿದ್ದೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಿಂದ ಟಿ20 ವಿಶ್ವಕಪ್ ಆತಿಥ್ಯ ಸ್ಥಳಾಂತರಕ್ಕೆ ಐಸಿಸಿ ಚಿಂತನೆ