Select Your Language

Notifications

webdunia
webdunia
webdunia
webdunia

ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಗೆ ದಂಡ

ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಗೆ ದಂಡ
ದುಬೈ , ಗುರುವಾರ, 23 ಸೆಪ್ಟಂಬರ್ 2021 (11:28 IST)
ದುಬೈ: ಐಪಿಎಲ್ 14 ರ ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯ ಗೆದ್ದ ಖುಷಿಯಲ್ಲಿದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಗೆ ದಂಡದ ಬರೆ ಸಿಕ್ಕಿದೆ.


ಪಂಜಾಬ್ ವಿರುದ್ಧದ ಪಂದ್ಯವನ್ನು ರೋಚಕವಾಗಿ 2 ರನ್ ಗಳಿಂದ ಗೆದ್ದ ರಾಜಸ್ಥಾನ್ ನಿಧಾನಗತಿಯ ಓವರ್ ನಡೆಸಿದ್ದಕ್ಕೆ ನಾಯಕ ಸಂಜು ಸ್ಯಾಮ್ಸನ್ ಗೆ ಐಪಿಎಲ್ ನಿಯಮಗಳ ಪ್ರಕಾರ ದಂಡ ವಿಧಿಸಲಾಗಿದೆ.

ಸದ್ಯಕ್ಕೆ ಅವರು ದಂಡದ ಮೊತ್ತ 12 ಲಕ್ಷ ರೂ. ತೆರಬೇಕಾಗಿದೆ. ಮತ್ತೆ ಇದೇ ತಪ್ಪು ಪುನರಾವರ್ತಿಸಿದರೆ ನಿಷೇಧ ಶಿಕ್ಷೆಗೂ ಒಳಗಾಗಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗಿಂತ ದೇಶವೇ ಮುಖ್ಯ ಎನ್ನುತ್ತಿರುವ ರೋಹಿತ್ ಶರ್ಮಾ!