Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಕನ್ನಡಿಗ ಮಯಾಂಕ್ ಪಡೆಗೆ ಬೆಂಗಳೂರು ಸವಾಲು

ಐಪಿಎಲ್ 2022: ಕನ್ನಡಿಗ ಮಯಾಂಕ್ ಪಡೆಗೆ ಬೆಂಗಳೂರು ಸವಾಲು
ಮುಂಬೈ , ಶುಕ್ರವಾರ, 13 ಮೇ 2022 (08:10 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಮಯಾಂಕ್ ಅಗರ್ವಾಲ್ ನೇತೃತ್ವದ ಕಿಂಗ್ಸ್ ಪಂಜಾಬ್ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರಸ್ಪರ ಮುಖಾಮುಖಿಯಾಗಲಿವೆ.

ಆರ್ ಸಿಬಿ ಕಳೆದ ಎರಡು ಪಂದ್ಯಗಳಲ್ಲಿ ಸತತ ಗೆಲುವು ಕಂಡಿದ್ದು, ಟಾಪ್ 4 ರೊಳಗೆ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದೆ. ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಚಿಂತೆಯ ವಿಷಯವಾದರೂ ಇತರರು ಈ ಕೊರತೆ ನೀಗಿಸುತ್ತಿದ್ದಾರೆ.

ಇತ್ತ ಕಿಂಗ್ಸ್ ಪಂಜಾಬ್ ಗೆ ಪ್ಲೇ ಆಫ್ ಕನಸು ನನಸಾಗುವುದು ಕಷ್ಟ ಸಾಧ‍್ಯ. 11 ಪಂದ್ಯಗಳಿಂದ ಕೇವಲ 5 ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಮಯಾಂಕ್ ಪಡೆ ಸೋಲು ಅನುಭವಿಸಿತ್ತು. ಈ ಸೋಲುಗಳಿಂದ ಎದ್ದು ಆಲ್ ರೌಂಡರ್ ಪ್ರದರ್ಶನ ನೀಡುವ ಒತ್ತಡದಲ್ಲಿ ಪಂಜಾಬ್ ಇದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಸಿಎಸ್ ಕೆ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್