Select Your Language

Notifications

webdunia
webdunia
webdunia
webdunia

ಗಂಡನ ಧೈರ್ಯ ಮೆಚ್ಚಿದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

ಗಂಡನ ಧೈರ್ಯ ಮೆಚ್ಚಿದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ
ಮುಂಬೈ , ಗುರುವಾರ, 12 ಮೇ 2022 (09:00 IST)
ಮುಂಬೈ: ಇತ್ತೀಚೆಗೆ ಐಪಿಎಲ್ ನಲ್ಲಿ ತಮ್ಮ ಕಳಪೆ ಫಾರ್ಮ್ ಬಗ್ಗೆ ಮಿಸ್ಟರ್ ನಾಗ್ಸ್ ಜೊತೆಗಿನ ಸಂದರ್ಶನದಲ್ಲಿ ಕೊಹ್ಲಿ ಜೋಕ್ ಮಾಡಿಕೊಂಡಿದ್ದರು.

ಆರ್ ಸಿಬಿ ಆಟಗಾರರನ್ನು ಸಂದರ್ಶನ ಮಾಡುವ ಮಿಸ್ಟರ್ ನಾಗ್ಸ್ (ಡ್ಯಾನಿಶ್ ಸೇಠ್) ಕೊಹ್ಲಿಯ ಗೋಲ್ಡನ್ ಡಕ್ ಬಗ್ಗೆ ಕೇಳಿದ್ದರು. ಇದಕ್ಕೆ ಕೊಹ್ಲಿ ತಮಾಷೆಯಾಗಿ ನಾನು ಈ ಸೀಸನ್ ನಲ್ಲಿ ಎಲ್ಲವನ್ನೂ ನೋಡಿದೆ ಎಂದು ತಮಾಷೆಯಾಗಿ ಉತ್ತರಿಸಿದ್ದರು.

ಈ ಸಂದರ್ಶನದ ವಿಡಿಯೋ ಶೇರ್ ಮಾಡಿರುವ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ‘ನಿಮ್ಮನ್ನು ನೀವು ಜೋಕ್ ಮಾಡಿಕೊಂಡು ನಕ್ಕು ಹಗುರವಾಗುವ ಮನಸ್ಸು ಇಲ್ಲದೇ ಹೋದರೆ ಜಗತ್ತಿನ ಅತೀ ದೊಡ್ಡ ತಮಾಷೆಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ’ ಎಂದು ಗಂಡನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಮುಂಬೈ ಇಂಡಿಯನ್ಸ್ ಗೆ ಸಿಎಸ್ ಕೆ ಸವಾಲು