Select Your Language

Notifications

webdunia
webdunia
webdunia
webdunia

ಐಪಿಎಲ್ 13: ಇಬ್ಭಾಗವಾದ ಆರ್ ಸಿಬಿ ತಂಡ!

ಐಪಿಎಲ್ 13: ಇಬ್ಭಾಗವಾದ ಆರ್ ಸಿಬಿ ತಂಡ!
ದುಬೈ , ಮಂಗಳವಾರ, 8 ಸೆಪ್ಟಂಬರ್ 2020 (10:59 IST)
ದುಬೈ: ಐಪಿಎಲ್ 13 ರ ಸಿದ್ಧತೆಯಲ್ಲಿರುವ ತೊಡಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಇಬ್ಭಾಗವಾಗಿದೆ! ಹಾಗಂತ ಶಾಕ್ ಆಗಬೇಕಿಲ್ಲ.


ತಂಡ ಇಬ್ಭಾಗವಾಗಿರುವುದು ನೆಟ್ ಪ್ರಾಕ್ಟೀಸ್ ನಡುವೆ ಆಟಗಾರರು ಆಡುವ ಫುಟ್ಬಾಲ್ ಆಟದ ವಿಚಾರದಲ್ಲಿ. ಕೊಹ್ಲಿ ಮತ್ತು ತಂಡ ಅಭ್ಯಾಸದ ಭಾಗವಾಗಿ ಫುಟ್ಬಾಲ್ ಪಂದ್ಯ ಆಡುತ್ತಿದೆ. ಈ ಪಂದ್ಯಕ್ಕಾಗಿ ಆರ್ ಸಿಬಿ ಎರಡು ಬಣವಾಗಿ ವಿಂಗಡಿಸಲಾಗಿದ್ದು, ಒಂದು ಬಣಕ್ಕೆ ವಿರಾಟ್ ಕೊಹ್ಲಿ ಮತ್ತು ಇನ್ನೊಂದು ಬಣಕ್ಕೆ ಎಬಿಡಿ ವಿಲಿಯರ್ಸ್ ಅವರನ್ನು ನಾಯಕರಾಗಿ ಮಾಡಲಾಗಿದೆ. ಹೀಗಾಗಿ ಫುಟ್ಬಾಲ್ ಆಡುವ ವಿಚಾರಕ್ಕೆ ತಂಡ ಎರಡು ಗುಂಪಾಗಿ ವಿಭಜನೆಯಾಗಿದೆ. ಆದರೆ ಕ್ರಿಕೆಟ್ ವಿಷಯಕ್ಕೆ ಬಂದರೆ ಆರ್ ಸಿಬಿಯಲ್ಲಿ ಒಡಕಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ರಣಜಿ ಕ್ರಿಕೆಟ್ ನಡೆಯೋದು ಅನುಮಾನ