Select Your Language

Notifications

webdunia
webdunia
webdunia
webdunia

ಆರ್ ಸಿಬಿ ಬ್ಲೂ ಜೆರ್ಸಿ ಹರಾಜಿಗೆ

ಆರ್ ಸಿಬಿ ಬ್ಲೂ ಜೆರ್ಸಿ ಹರಾಜಿಗೆ
ದುಬೈ , ಭಾನುವಾರ, 19 ಸೆಪ್ಟಂಬರ್ 2021 (09:34 IST)
ದುಬೈ: ಸೋಮವಾರ ನಡೆಯಲಿರುವ ಕೆಕೆಆರ್ ವಿರುದ್ಧದ  ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ತೊಡುವ ನೀಲಿ ಸಮವಸ್ತ್ರ ಹರಾಜಾಗಲಿದೆ.


ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆರ್ ಸಿಬಿ  ಈಪಂದ್ಯದಲ್ಲಿ ನೀಲಿ ಸಮವಸ್ತ್ರ ಧರಿಸಿ ಆಡಲಿದೆ. ಈ ಸಮವಸ್ತ್ರಗಳನ್ನು ಬಳಿಕ ಹರಾಜಿಗೆ ಹಾಕಲಾಗುತ್ತದೆ.

ಇದರಿಂದ ಸಂಗ್ರಹವಾಗುವ ಹಣವನ್ನು ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆ ಕಾರ್ಯಕ್ಕೆ ನೆರವಾಗಲು ನೀಡಲಾಗುವುದು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀರಜ್ ಚೋಪ್ರಾ ಜ್ವಾವೆಲಿನ್ ಹರಾಜು: 10 ಕೋಟಿ ದಾಟಿದ ಬೆಲೆ!