Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಕಿಂಗ್ಸ್ ಪಂಜಾಬ್-ಸನ್ ರೈಸರ್ಸ್ ನಡುವೆ ಗೆಲ್ಲುವವರು ಯಾರು?

ಐಪಿಎಲ್ 2022: ಕಿಂಗ್ಸ್ ಪಂಜಾಬ್-ಸನ್ ರೈಸರ್ಸ್ ನಡುವೆ ಗೆಲ್ಲುವವರು ಯಾರು?
ಮುಂಬೈ , ಭಾನುವಾರ, 17 ಏಪ್ರಿಲ್ 2022 (09:48 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಎರಡು ಪಂದ್ಯ ನಡೆಯಲಿದ್ದು, ಮೊದಲನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಪಂಜಾಬ್ ನಡುವೆ ಪಂದ್ಯ ನಡೆಯಲಿದೆ.

ಕಿಂಗ್ಸ್ ಪಂಜಾಬ್ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ತೋರಿದ ಆಲ್ ರೌಂಡರ್ ನಿರ್ವಹಣೆ ತೋರಿದರೆ ಹೈದರಾಬಾದ್ ಸೋಲಿಸುವುದು ಕಷ್ಟವೇನಲ್ಲ. ಇದೀಗ ಐದು ಪಂದ್ಯಗಳ ಪೈಕಿ ಮೂರನ್ನು ಗೆದ್ದಿರುವ ಪಂಜಾಬ್ ಗೆ ಅಂಕಪಟ್ಟಿಯಲ್ಲಿ ಉನ್ನತಿಗೇರಲು ಉತ್ತಮ ಅವಕಾಶ ಸಿಗಲಿದೆ.

ಇತ್ತ ಹೈದರಾಬಾದ್ ಕಳೆದೆರಡು ಪಂದ್ಯಗಳ ಸತತ ಗೆಲುವು ಕಂಡಿದೆ. ಸದ್ಯಕ್ಕೆ ನಾಲ್ಕು ಪಂದ್ಯಗಳಿಂದ ಎರಡು ಪಂದ್ಯ ಗೆದ್ದಿರುವ ಹೈದರಾಬಾದ್ ಗೆ ಅಂಕಪಟ್ಟಿಯಲ್ಲಿ ಸ್ಥಾನ ಸುಧಾರಿಸಬೇಕಾದರೆ ಇಂದಿನ ಪಂದ್ಯ ಗೆಲ್ಲುವ ಅನಿವಾರ್ಯತೆಯಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗೆ ಮತ್ತೆ ಮರಳಲಿದೆ ವರ್ಣರಂಜಿತ ಸಮಾರೋಪ ಸಮಾರಂಭ