Select Your Language

Notifications

webdunia
webdunia
webdunia
webdunia

ಐಪಿಎಲ್ ಗೆ ಮತ್ತೆ ಮರಳಲಿದೆ ವರ್ಣರಂಜಿತ ಸಮಾರೋಪ ಸಮಾರಂಭ

ಐಪಿಎಲ್ ಗೆ ಮತ್ತೆ ಮರಳಲಿದೆ ವರ್ಣರಂಜಿತ ಸಮಾರೋಪ ಸಮಾರಂಭ
ಮುಂಬೈ , ಭಾನುವಾರ, 17 ಏಪ್ರಿಲ್ 2022 (08:50 IST)
ಮುಂಬೈ: ಐಪಿಎಲ್ ನಲ್ಲಿ ಕೆಲವು ವರ್ಷಗಳ ಮೊದಲು ಆರಂಭ ಮತ್ತು ಕೊನೆಯಲ್ಲಿ ವರ್ಣರಂಜಿ ಸಮಾರಂಭ ಏರ್ಪಡಿಸಲಾಗುತ್ತಿತ್ತು.

ಆದರೆ ಹಲವು ಕಾರಣಗಳಿಂದ ಈ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ಆದರೆ ಬಿಸಿಸಿಐ ಈಗ ಸಮಾರೋಪ ಸಮಾರಂಭವನ್ನು ಮತ್ತೆ ಆರಂಭಿಸಲು ಚಿಂತನೆ ನಡೆಸಿದೆ.

2018 ರ ಐಪಿಎಲ್ ನಲ್ಲಿ ಕೊನೆಯ ಬಾರಿ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಇದೀಗ ಈ ಐಪಿಎಲ್ ಕೂಟದ ಫೈನಲ್ ಪಂದ್ಯ ಮೇ 29 ರಂದು ಗುಜರಾತ್ ನ ಅಹಮ್ಮದಾಬಾದ್ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯದ ಬಳಿಕ ಅದ್ಧೂರಿಯಾಗಿ ಸಮಾರೋಪ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಸತತ ಆರನೇ ಸೋಲುಂಡ ಬಳಿಕ ಎಲ್ಲಾ ಹೊಣೆ ನನ್ನದು ಎಂದ ರೋಹಿತ್ ಶರ್ಮಾ