Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಕೆಕೆಆರ್ ಗೆ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು

ಐಪಿಎಲ್ 2022: ಕೆಕೆಆರ್ ಗೆ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು
ಮುಂಬೈ , ಭಾನುವಾರ, 15 ಮೇ 2022 (08:00 IST)
ಮುಂಬೈ: ಐಪಿಎಲ್ 2022 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 54 ರನ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಅಜಿಂಕ್ಯಾ ರೆಹಾನ್ 28, ನಿತೀಶ್ ರಾಣಾ 26, ಸ್ಯಾಮ್ ಬಿಲ್ಲಿಂಗ್ಸ್ 34, ಆಂಡ್ರೆ ರಸೆಲ್ 49 ರನ್ ಗಳಿಸಿದರು. ಉಮ್ರಾನ್ ಮಲಿಕ್ 3 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಅಭಿಷೇಕ್ ಶರ್ಮಾ 43, ಆಡಂ ಮಾರ್ಕರಮ್ 32 ರನ್ ಗಳಿಸಿ ಮಿಂಚಿದರು. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಆಂಡ್ರೆ ರಸೆಲ್ ಬೌಲಿಂಗ್ ನಲ್ಲೂ 3 ವಿಕೆಟ್ ಕಬಳಿಸಿ ಗಮನ ಸೆಳೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಲಾಗ್ ಓವರ್ ನಲ್ಲಿ ಸಿಡಿದ ರಸೆಲ್: ಹೈದರಾಬಾದ್ ಗೆ 178 ರನ್ ಗುರಿ