Select Your Language

Notifications

webdunia
webdunia
webdunia
webdunia

ಐಪಿಎಲ್ 14:ಕೊನೆಗೂ ಗೆದ್ದು ನಿಟ್ಟುಸಿರು ಬಿಟ್ಟ ಕೆಎಲ್ ರಾಹುಲ್ ಪಡೆ

ಐಪಿಎಲ್ 14:ಕೊನೆಗೂ ಗೆದ್ದು ನಿಟ್ಟುಸಿರು ಬಿಟ್ಟ ಕೆಎಲ್ ರಾಹುಲ್ ಪಡೆ
ದುಬೈ , ಭಾನುವಾರ, 26 ಸೆಪ್ಟಂಬರ್ 2021 (08:46 IST)
ದುಬೈ: ಐಪಿಎಲ್ 14 ರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ತಂಡ ರೋಚಕವಾಗಿ 5 ಗೆಲುವು ಕಂಡಿದೆ.


ಇದುವರೆಗೆ ಕೊನೆಯ ಕ್ಷಣದಲ್ಲಿ ಸೋಲುವ ಚಾಳಿ ಇಟ್ಟುಕೊಂಡಿದ್ದ ಪಂಜಾಬ್ ಇಂದಿನ ಪಂದ್ಯವನ್ನು ಅದೃಷ್ಟವಶಾತ್ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಮೊತ್ತ ಬೆನ್ನತ್ತಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಲಷ್ಟೇ ಶಕ್ತವಾಯಿತು. ವೃದ್ಧಿಮಾನ್ ಸಹಾ 31 ರನ್ ಗಳಿಸಿದರು. ಪಂಜಾಬ್ ಪರ ರವಿ ಬಿಷ್ಣೋಯ್ 3, ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ರಾಜಸ್ಥಾನ್ ರಾಕ್ಸ್, ಡೆಲ್ಲಿ ಶಾಕ್ಸ್!