Select Your Language

Notifications

webdunia
webdunia
webdunia
webdunia

ಐಪಿಎಲ್ 14: ರಾಜಸ್ಥಾನ್ ರಾಕ್ಸ್, ಡೆಲ್ಲಿ ಶಾಕ್ಸ್!

ಐಪಿಎಲ್ 14: ರಾಜಸ್ಥಾನ್ ರಾಕ್ಸ್, ಡೆಲ್ಲಿ ಶಾಕ್ಸ್!
ದುಬೈ , ಶನಿವಾರ, 25 ಸೆಪ್ಟಂಬರ್ 2021 (15:56 IST)
ದುಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದು, ರಿಷಬ್ ಪಡೆಗೆ ಆರಂಭಿಕ ಆಘಾತ ಸಿಕ್ಕಿದೆ.


ಪ್ರಬಲ ತಂಡವಾಗಿ ಮೆರೆಯುತ್ತಿದ್ದ ಡೆಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ. ಆರಂಭಿಕರಾದ ಶಿಖರ್ ಧವನ್ 8, ಪೃಥ್ವಿ ಶಾ 10 ರನ್ ಗೆ ಔಟಾಗಿದ್ದಾರೆ. ಚೇತನ್ ಸಕಾರಿಯಾ ಮತ್ತು ಕಾರ್ತಿಕ್ ತ್ಯಾಗಿ ತಲಾ 1 ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ರಾಜಸ್ಥಾನ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ನಾಯಕ ಸಂಜು ಸ್ಯಾಮ್ಸನ್ ನಿರ್ಧಾರಕ್ಕೆ ತಕ್ಕುದಾಗಿ ಬೌಲಿಂಗ್ ಮಾಡುತ್ತಿರುವ ರಾಜಸ್ಥಾನ್ ಬೌಲರ್ ಗಳು ಎದುರಾಳಿಗಳಿಗೆ ಶಾಕ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಪ್ಲೇ ಆಫ್ ಗೇರಲು ಆರ್ ಸಿಬಿಗೆ ಇನ್ನು ಎಷ್ಟು ಗೆಲುವು ಬೇಕು?