Select Your Language

Notifications

webdunia
webdunia
webdunia
webdunia

ಐಪಿಎಲ್ 2022 ಹರಾಜು: ಯಾವ ಆಟಗಾರರನ್ನು ಯಾವ ತಂಡ ಉಳಿಸಿಕೊಳ್ಳಬಹುದು?

ಐಪಿಎಲ್ 2022 ಹರಾಜು: ಯಾವ ಆಟಗಾರರನ್ನು ಯಾವ ತಂಡ ಉಳಿಸಿಕೊಳ್ಳಬಹುದು?
ಮುಂಬೈ , ಮಂಗಳವಾರ, 6 ಜುಲೈ 2021 (10:31 IST)
ಮುಂಬೈ: ಐಪಿಎಲ್ 2022 ರ ಹರಾಜು ಪ್ರಕ್ರಿಯೆ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳಿಂದ ಈಗಾಗಲೇ ತಿಳಿದುಬಂದಿದೆ. ಈ ಬಾರಿ ಎಲ್ಲಾ ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗಾಗಿ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.


ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಪೊಲ್ಲಾರ್ಡ್ ರನ್ನು ಉಳಿಸಿಕೊಳ್ಳಬಹುದು.

ಚೆನ್ನೈ ಸೂಪರ್ ಕಿಂಗ್ಸ್: ಧೋನಿ, ರವೀಂದ್ರ ಜಡೇಜಾ, ಸುರೇಶ್ ರೈನಾ, ಫಾ ಡು ಪ್ಲೆಸಿಸ್ ರನ್ನು ಉಳಿಸಿಕೊಳ‍್ಳಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಮೊಹಮ್ಮದ್ ಸಿರಾಜ್, ದೇವದತ್ತ್ ಪಡಿಕ್ಕಲ್.

ಕಿಂಗ್ಸ್ ಪಂಜಾಬ್: ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ

ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಜೇಸನ್ ರಾಯ್.

ಡೆಲ್ಲಿ ಕ್ಯಾಪಿಟಲ್ಸ್: ಶ್ರೇಯಸ್ ಐಯರ್, ರಿಷಬ್ ಪಂತ್, ಶಿಖರ್ ಧವನ್, ಅಕ್ಸರ್ ಪಟೇಲ್/ಕ್ರಿಸ್ ವೋಕ್ಸ್ ಇವರನ್ನು ಉಳಿಸಿಕೊಳ್ಳುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022 ಕ್ಕೆ ಹೊಸ ತಂಡಗಳು ಪಕ್ಕಾ: ಆಗಸ್ಟ್ ನಲ್ಲಿ ಬಿಡ್ಡಿಂಗ್