Daily Horoscope

Select Your Language

Notifications

webdunia
webdunia
webdunia
webdunia

ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್ ಇನಿಂಗ್ಸ್ ನೋಡಿ ಹೊಟ್ಟೆ ಉರಿದುಕೊಂಡ ಸಿಎಸ್ ಕೆ ಫ್ಯಾನ್ಸ್!

ಫಾ ಡು ಪ್ಲೆಸಿಸ್
ಮುಂಬೈ: ಆರ್ ಸಿಬಿ ನಾಯಕರಾಗಿರುವ ಫಾ ಡು ಪ್ಲೆಸಿಸ್ ಮೊದಲ ಪಂದ್ಯದಲ್ಲಿ ಆಡಿದ ಹೊಡೆಬಡಿಯ ಇನಿಂಗ್ಸ್ ನೋಡಿದ ಮೇಲೆ ಸಿಎಸ್ ಕೆ ಫ್ಯಾನ್ಸ್ ಅಸೂಯೆಪಟ್ಟುಕೊಳ್ಳುತ್ತಿದ್ದಾರೆ.

ಕಾರಣ, ಫಾ ಡು ಪ್ಲೆಸಿಸ್ ಇಷ್ಟು ಸಮಯ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರು. ಆದರೆ ಈ ಋತುವಿನಲ್ಲಿ ಅವರನ್ನು ಹರಾಜಿಗೆ ಬಿಟ್ಟುಕೊಡಲಾಗಿತ್ತು. ಹೀಗಾಗಿ ಫಾ ಡು ಆರ್ ಸಿಬಿ ಪಾಲಾದರು.

ಆದರೆ ಮೊನ್ನೆಯ ಪಂದ್ಯದಲ್ಲಿ ಅವರು ಆಡಿದ ಪರಿ ನೋಡಿದ ಮೇಲೆ ಸಿಎಸ್ ಕೆ ಅಭಿಮಾನಿಗಳು ಅವರನ್ನು ಫ‍್ರಾಂಚೈಸಿ ಬಿಟ್ಟುಕೊಟ್ಟಿದ್ದೇಕೆ ಎಂದು ಹಳಿದುಕೊಂಡಿದ್ದಾರೆ. ಮತ್ತೆ ಅವರನ್ನು ಸಿಎಸ್ ಕೆಗೆ ಕರೆಸಿ ಎಂದೂ ಕೆಲವರು ಬೇಡಿಕೆಯಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಕಣದಲ್ಲಿಂದು ರಾಜಸ್ಥಾನ್ ಗೆ ಹೈದರಾಬಾದ್ ಸವಾಲು