Select Your Language

Notifications

webdunia
webdunia
webdunia
webdunia

ಐಪಿಎಲ್ 13: ಇಂದು ಸೋತವರ ನಡುವಿನ ಪಂದ್ಯ

ಐಪಿಎಲ್ 13: ಇಂದು ಸೋತವರ ನಡುವಿನ ಪಂದ್ಯ
ದುಬೈ , ಶನಿವಾರ, 26 ಸೆಪ್ಟಂಬರ್ 2020 (10:24 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಈಗಾಗಲೇ ಒಂದೊಂದು ಪಂದ್ಯ ಸೋತು ಗಾಯಗೊಂಡ ಹುಲಿಯಂತಾಗಿರುವ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.


ಕೆಕೆಆರ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದರೆ, ಹೈದರಾಬಾದ್ ಆರ್ ಸಿಬಿ ವಿರುದ್ಧ ಸೋತಿತ್ತು. ಹೀಗಾಗಿ ಇಂದಿನ ಪಂದ್ಯ ಒಂದು ರೀತಿಯಲ್ಲಿ ಸಮಬಲರ ಹೋರಾಟ ಎನ್ನಬಹುದು. ಹೀಗಾಗಿ ಈ ಸಮಬಲದ ಹೋರಾಟದಲ್ಲಿ ಯಾರ ಮೇಲುಗೈಯಾಗಲಿದೆ ಎಂದು ಕಾದುನೋಡಬೇಕಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮೆಚ್ಚಿನ ಗಾಯಕ ಎಸ್ ಪಿಬಿಗೆ ಭಾವುಕ ವಿದಾಯ ಕೋರಿದ ಅನಿಲ್ ಕುಂಬ್ಳೆ