Select Your Language

Notifications

webdunia
webdunia
webdunia
webdunia

ಐಪಿಎಲ್ ಹೀರೋ ದೇವದತ್ತ್ ಪಡಿಕ್ಕಲ್ ಗಿದೆ ಆ ಒಂದು ಆಸೆ

ಐಪಿಎಲ್ ಹೀರೋ ದೇವದತ್ತ್ ಪಡಿಕ್ಕಲ್ ಗಿದೆ ಆ ಒಂದು ಆಸೆ
ಬೆಂಗಳೂರು , ಶನಿವಾರ, 14 ನವೆಂಬರ್ 2020 (09:48 IST)
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ ಮನ್ ಆಗಿ ಮಿಂಚಿದ ಕರ್ನಾಟಕದ ಯುವ ಬ್ಯಾಟ್ಸ್ ಮನ್ ದೇವದತ್ತ್ ಪಡಿಕ್ಕಲ್ ತಮಗಿರುವ ಆ ಒಂದು ಕನಸನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.


ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇವದತ್ತ್ ಪಡಿಕ್ಕಲ್ ತನಗೆ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವುದೇ ಜೀವನದ ಅತೀ ದೊಡ್ಡ ಕನಸು ಎಂದಿದ್ದಾರೆ. ಈ ಐಪಿಎಲ್ ನಲ್ಲಿ ಅವರು ಇಂಪ್ರೆಸ್ ಮಾಡಿರುವ ರೀತಿ ನೋಡಿದರೆ ಆ ಕನಸೂ ಸದ್ಯದಲ್ಲೇ ನನಸಾದರೂ ಅಚ್ಚರಿಯಿಲ್ಲ. ಆದರೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಅವರು ದೇಶೀಯ ಕ್ರಿಕೆಟ್ ನಲ್ಲಿ ಇನ್ನಷ್ಟು ರನ್ ಗಳಿಸಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಷ್ಟಕ್ಕೇ ರವಿಚಂದ್ರನ್ ಅಶ್ವಿನ್ ಕುತ್ತಿಗೆಗೆ ಕೈ ಹಾಕೋದಾ ಪತ್ನಿ ಪ್ರೀತಿ!