Select Your Language

Notifications

webdunia
webdunia
webdunia
webdunia

ಮುಂದಿನ ಐಪಿಎಲ್ ಗೆ 10 ಟೀಂ, ಫಾರಿನ್ ಆಟಗಾರರೂ ಹೆಚ್ಚಾಗ್ತಾರೆ

ಮುಂದಿನ ಐಪಿಎಲ್ ಗೆ 10 ಟೀಂ, ಫಾರಿನ್ ಆಟಗಾರರೂ ಹೆಚ್ಚಾಗ್ತಾರೆ
ಮುಂಬೈ , ಶುಕ್ರವಾರ, 13 ನವೆಂಬರ್ 2020 (10:30 IST)
ಮುಂಬೈ: ಮುಂದಿನ ಐಪಿಎಲ್ ಗೆ ತಂಡಗಳ ಸಂಖ್ಯೆ ಹೆಚ್ಚಳದ ಜತೆಗೆ ವಿದೇಶೀ ಆಟಗಾರರನ್ನೂ ಹೆಚ್ಚಿಸಲು ಬಿಸಿಸಿಐ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.


ದೀಪಾವಳಿ ಬಳಿಕ ಮುಂದಿನ ಐಪಿಎಲ್ ನ ರೂಪುರೇಷೆ ಸಿದ್ಧಪಡಿಸಲು ಸಭೆ ನಡೆಸಲಿರುವ ಬಿಸಿಸಿಐ ಉನ್ನತಾಧಿಕಾರಿಗಳು ಈ ವಿಚಾರಗಳನ್ನು ಚರ್ಚೆ ನಡೆಸಲಿದ್ದಾರೆ. ಒಟ್ಟು 10 ತಂಡಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಮತ್ತು ವಿದೇಶೀ ಆಟಗಾರರ ಸಂಖ್ಯೆ 4 ರಿಂದ 5 ಕ್ಕೆ ಏರಿಕೆ ಮಾಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಈ ಮೂಲಕ ಐಪಿಎಲ್ ಗೆ ಮತ್ತಷ್ಟು ಮೆರಗು ನೀಡುವ ಯೋಜನೆ ಬಿಸಿಸಿಐನದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ತಲುಪಿದ ವಿರಾಟ್ ಕೊಹ್ಲಿ ನೇತೃತ್ವದ ‘ಜಂಬೋ ಜೆಟ್’