Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಹೊಸ ಟೀಂ ಖರೀದಿಸಲಿರುವ ಸೂಪರ್ ಸ್ಟಾರ್ ಮೋಹನ್ ಲಾಲ್?

ಐಪಿಎಲ್ ನಲ್ಲಿ ಹೊಸ ಟೀಂ ಖರೀದಿಸಲಿರುವ ಸೂಪರ್ ಸ್ಟಾರ್ ಮೋಹನ್ ಲಾಲ್?
ಮುಂಬೈ , ಗುರುವಾರ, 12 ನವೆಂಬರ್ 2020 (09:19 IST)
ಮುಂಬೈ: ಐಪಿಎಲ್ ನಲ್ಲಿ ಮುಂದಿನ ಆವೃತ್ತಿಗೆ ಬಿಸಿಸಿಐ ಹೊಸ ತಂಡವೊಂದನ್ನು ಸೇರ್ಪಡೆ ಮಾಡಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹೊಸ ತಂಡವನ್ನು ಖರೀದಿಸಲು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಬಿಡ್ಡಿಂಗ್ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ಇದಕ್ಕೆ ಪುಷ್ಠಿ ನೀಡುವಂತೆ ಮೋಹನ್ ಲಾಲ್ ಐಪಿಎಲ್ 13 ರ ಫೈನಲ್ ವೇಳೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಮುಂದಿನ ಆವೃತ್ತಿಗೆ ಮೋಹನ್ ಲಾಲ್ ಹೊಸ ತಂಡ ಖರೀದಿಸಬಹುದು ಎಂಬ ಸುದ್ದಿ ಓಡಾಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್-ಅನಿಲ್ ಕುಂಬ್ಳೆ ಜೋಡಿಗೇ ಜೈ ಎನ್ನಲಿರುವ ಪಂಜಾಬ್