Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಮಹಿಳೆಯನ್ನು ನೌಕರಿಯಿಂದಲೇ ಕಿತ್ತು ಹಾಕೋದಾ?!

ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಮಹಿಳೆಯನ್ನು ನೌಕರಿಯಿಂದಲೇ ಕಿತ್ತು ಹಾಕೋದಾ?!
ಬೀಜಿಂಗ್ , ಮಂಗಳವಾರ, 14 ಡಿಸೆಂಬರ್ 2021 (10:01 IST)
ಬೀಜಿಂಗ್: ಮ್ಯಾನೇಜರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳಾ ಉದ್ಯೋಗಿಯನ್ನು ಚೀನಾದ ಅಲಿ ಬಾಬ ಕಂಪನಿ ನೌಕರಿಯಿಂದಲೇ ವಜಾ ಗಳಿಸಿರುವುದು ಈಗ ಸುದ್ದಿಯಾಗಿದೆ.

ಈ ಝೌ ಎಂಬ ಮಹಿಳೆ ತನ್ನ ಹಿರಿಯ ಮ್ಯಾನೇಜರ್ ಒಬ್ಬರ ಮೇಲೆ ಅತ್ಯಾಚಾರ ಆರೋಪ ಮಾಡಿದ್ದರು. ಈ ಬಗ್ಗೆ ಮಹಿಳೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಮೇಲಿನಿಂದ ಆಕೆಗೆ ಇದರ ಬಗ್ಗೆ ವಿಚಾರಣೆ ನಡೆಸುವುದಾಗಿ ಭರವಸೆಯೂ ಸಿಕ್ಕಿತ್ತು.

ಆದರೆ ಇದೀಗ ಏಕಾಏಕಿ ಮ್ಯಾನೇಜರ್ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ವಜಾಗೊಳಿಸುತ್ತಿರುವುದಾಗಿ ಕಂಪನಿ ನೋಟಿಸ್ ನೀಡಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ತಿಂಗಳ ಹಸುಗೂಸಿಗೆ 5 ವರ್ಷದ ಅಕ್ಕನಿಂದ ಬರೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!