Select Your Language

Notifications

webdunia
webdunia
webdunia
webdunia

ಉತ್ತರ ಕೋರಿಯಾ ವನ್ನು ‘ವರ್ಸ್ಟ್ ಹ್ಯೂಮನ್​ ಟ್ರಾಫಿಕಿಂಗ್​ ನೇಶನ್’ ಪಟ್ಟಿಗೆ ಸೇರಿಸಲು ಕಾರಣವೇನು?

ಉತ್ತರ ಕೋರಿಯಾ ವನ್ನು ‘ವರ್ಸ್ಟ್ ಹ್ಯೂಮನ್​ ಟ್ರಾಫಿಕಿಂಗ್​ ನೇಶನ್’ ಪಟ್ಟಿಗೆ ಸೇರಿಸಲು ಕಾರಣವೇನು?
ಅಮೇರಿಕಾ , ಶನಿವಾರ, 30 ಜೂನ್ 2018 (13:25 IST)
ಅಮೇರಿಕಾ: ಯುಎಸ್​ ಸ್ಟೇಟ್​ ಡಿಪಾರ್ಟ್​ಮೆಂಟ್​ , ಬಲವಂತವಾಗಿ ಕಾರ್ಮಿಕರನ್ನು ಉಪಯೋಗಿಸಿಕೊಳ್ಳುತ್ತಿರುವ ದೇಶಗಳ ಬಗ್ಗೆ 16ನೇ ವರ್ಷದ ಸಮೀಕ್ಷೆ ನಡೆಸಿ ವರದಿಯನ್ನು ಬಿಡುಗಡೆ ಮಾಡಿದೆ.


ಇದರಲ್ಲಿ ಉತ್ತರ ಕೋರಿಯಾ "ವರ್ಸ್ಟ್ ಹ್ಯೂಮನ್​ ಟ್ರಾಫಿಕಿಂಗ್​ ನೇಶನ್"​ ಎಂಬ ಪಟ್ಟಿಗೆ ಸೇರ್ಪಡೆಗೊಂಡಿದೆ. ಉತ್ತರ ಕೋರಿಯಾ ಸರ್ಕಾರ ಮಾನವ ಸಾಗಾಣೆಯನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಕ್ರಮವನ್ನು ಕೈಗೊಂಡಿಲ್ಲ. ಆದಕಾರಣ 2018ರ ಮಾನವ ಸಾಗಾಣೆ ವರದಿಯಲ್ಲಿ ಅತೀ ಕೆಳ ಮಟ್ಟದ ವಿಭಾಗದಲ್ಲಿರುವ ಚೀನಾ, ರಷ್ಯಾ, ಇರಾನ್​ ದೇಶಗಳ ಜೊತೆ ಉತ್ತರ ಕೋರಿಯಾವನ್ನು ಕೂಡ ಸೇರಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಸಿದ್ಧು ಅನ್ಯಾಯ ಮಾಡಿದಾಗ ಶ್ರೀಗಳು ಎಲ್ಲಿದ್ರು?’ ಜೆಡಿಎಸ್ ಶಾಸಕ ವಿಶ್ವನಾಥ್ ಪ್ರಶ್ನೆ