Select Your Language

Notifications

webdunia
webdunia
webdunia
webdunia

'ದಬ್ಬಂಗ್-3' ಸಿನಿಮಾ ಮಾಡಲೇಬೇಡಿ ಎಂದು ಸಲ್ಮಾನ್ ಖಾನ್ ಅಭಿಮಾನಿಗಳು ಹೇಳಿದ್ಯಾಕೆ ಗೊತ್ತಾ?

'ದಬ್ಬಂಗ್-3' ಸಿನಿಮಾ ಮಾಡಲೇಬೇಡಿ ಎಂದು ಸಲ್ಮಾನ್ ಖಾನ್ ಅಭಿಮಾನಿಗಳು ಹೇಳಿದ್ಯಾಕೆ ಗೊತ್ತಾ?
ಮುಂಬೈ , ಮಂಗಳವಾರ, 26 ಜೂನ್ 2018 (19:06 IST)
ಮುಂಬೈ : ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಯಾವುದೇ ಸಿನಿಮಾ ಬಂದರೂ ಕೂಡ ಅವರು ಅದನ್ನು ಮುಗಿಬಿದ್ದು ನೋಡುತ್ತಾರೆ. ಆದರೆ ನಟ ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಮಾತ್ರ ‘ದಬ್ಬಂಗ್-3' ಸಿನಿಮಾ ಮಾಡಲೇಬೇಡಿ ಎಂದು ಮನವಿ ಮಾಡಿದ್ದಾರಂತೆ.


ಹೌದು, ನಟ ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಈ ರೀತಿ ಹೇಳಲು ಒಂದು ಕಾರಣವಿದೆ. ಅದೇನೆಂದರೆ ಇತ್ತೀಚೆಗೆ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ‘ರೇಸ್ 3’ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಲಿಲ್ಲ. ಕಲೆಕ್ಷನ್ ನಲ್ಲೂ ಅಂಥ ದಾಖಲೆ ಮಾಡಲಿಲ್ಲ.  ಈ ಸಿನಿಮಾದ ಕಥೆ, ಆಕ್ಷನ್, ಡೈಲಾಗ್ಸ್ ಗಳು ಪ್ರೇಕ್ಷಕರಿಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ಕೂಡ  ಇಷ್ಟವಾಗಲಿಲ್ಲ. ಆದಕಾರಣ “ದಯವಿಟ್ಟು 'ದಬ್ಬಂಗ್-3' ಸಿನಿಮಾ ಮಾಡಲೇಬೇಡಿ” ಅಂತ ಟ್ವಿಟ್ಟರ್ ನಲ್ಲಿ ಒತ್ತಾಯ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಊರ್ವಶಿ ರೌತೇಲಾ ಐಫಾದಲ್ಲಿ ಧರಿಸಿದ್ದ ಡ್ರೆಸ್ ನ ತೂಕ ಎಷ್ಟು ಗೊತ್ತಾ. ಕೇಳಿದ್ರೆ ತಲೆ ಸುತ್ತುತ್ತೆ!