Select Your Language

Notifications

webdunia
webdunia
webdunia
webdunia

ಸಿನಿಮಾ ನಟಿಯೊಂದಿಗೆ ಅಂಡರ್ ವರ್ಲ್ಡ್ ಡಾನ್ ಲವ್ವಿ ಡವ್ವಿ

ಸಿನಿಮಾ ನಟಿಯೊಂದಿಗೆ ಅಂಡರ್ ವರ್ಲ್ಡ್ ಡಾನ್ ಲವ್ವಿ ಡವ್ವಿ
ಕರಾಚಿ , ಬುಧವಾರ, 26 ಆಗಸ್ಟ್ 2020 (11:39 IST)
ಸಿನಿಮಾ ನಟಿಯೊಬ್ಬಳೊಂದಿಗೆ ಅಂಡರ್ ವರ್ಲ್ಡ್ ಡಾನ್ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನೋ ವಿಷಯ ಬಹಿರಂಗವಾಗಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ಪಾಕಿಸ್ತಾನದ ನಟಿ ಮೆಹ್ವೀಶ್ ಹಯಾತ್ ಳ ಪ್ರೇಮಕಥೆ ಮುಂದುವರಿದಿರುವ ಸುದ್ದಿ ಬಂದಿದೆ.

37 ವರ್ಷದ ಚಲನಚಿತ್ರ ನಟಿ ಮೆಹ್ವೀಶ್ ಹಯಾತ್ ಜೊತೆ ದಾವೂದ್ ಇಬ್ರಾಹಿಂ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.

ದಾವೂದ್ ನ ಸಹಕಾರದಿಂದಾಗಿಯೇ ನಟಿ ಮೆಹ್ವೀಶ್ ಹಯಾತ್ ಗೆ ಪಾಕಿಸ್ತಾನ ನಾಗರಿಕ ಪುರಸ್ಕಾರವಾಗಿರುವ  ’ತಮ್ಗಾ ಇಂತಿಯಾಜ್’ ಗೌರವ ಸಿಕ್ಕಿದೆ ಎನ್ನಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸೇರ್ಪಡೆ ಬಗ್ಗೆ ಐಪಿಎಸ್ ಮಾಜಿ ಅಧಿಕಾರಿ ಅಣ್ಣಾಮಲೈ ಹೇಳಿದ್ದೇನು?