Select Your Language

Notifications

webdunia
webdunia
webdunia
webdunia

ರಹಸ್ಯ ಬಾಯ್ಬಿಟ್ಟ ಪಾಕಿಸ್ತಾನ : ಕರಾಚಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ

ರಹಸ್ಯ ಬಾಯ್ಬಿಟ್ಟ ಪಾಕಿಸ್ತಾನ : ಕರಾಚಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ
ಕರಾಚಿ , ಶನಿವಾರ, 22 ಆಗಸ್ಟ್ 2020 (23:16 IST)
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಪಾಕಿಸ್ತಾನ ಕೊನೆಗೂ ಬಾಯಿಬಿಟ್ಟಿದೆ.

ಪಾಕಿಸ್ತಾನದಲ್ಲಿ 88 ಉಗ್ರ ಸಂಘಟನೆಗಳನ್ನು ಪಟ್ಟಿ ಮಾಡಲಾಗಿದೆ. ಆ ಎಲ್ಲ ಸಂಘಟನೆಗಳ ಮೇಲೆ ಕಠಿಣ ಷರತ್ತು, ನಿರ್ಬಂಧಗಳನ್ನು ಹೇರಲಾಗಿದೆ.

ಅದರಲ್ಲಿ ಭಾರತಕ್ಕೆ ಬೇಕಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರೂ ಆ ಪಟ್ಟಿಯಲ್ಲಿದ್ದು, ಆತ ಕರಾಚಿಯಲ್ಲೇ ಇದ್ದಾನೆ ಅನ್ನೋದನ್ನು ಪಾಕ್ ಮತ್ತೊಮ್ಮೆ ಬಹಿರಂಗಪಡಿಸಿದಂತಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಗಲಭೆ : ಲಕ್ಷ ಲಕ್ಷ ಪರಿಹಾರ ನೀಡಿದ ಕಾರ್ಪೋರೇಟರ್