Select Your Language

Notifications

webdunia
webdunia
webdunia
webdunia

ಭಾರತದ ಮೇಲೆ ಪಾಕ್ ನಿಂದ ಅಣುಬಾಂಬ್ ಬೆದರಿಕೆ

ಪಾಕಿಸ್ತಾನ
ಪಾಕಿಸ್ತಾನವು ಭಾರತದ ಮೇಲೆ ಅಣುಬಾಂಬ್ ಹಾಕೋ ಬೆದರಿಕೆ ಮತ್ತೆ ಹಾಕಿದೆ.

ಪದೇ ಪದೇ ಗಡಿಯಲ್ಲಿ ಕಾಲು ಕೆರೆದು ಜಗಳ ಮಾಡುತ್ತಿದ್ದ ಪಾಕ್ ಸೋತು ಸುಣ್ಣವಾಗುತ್ತಿದ್ದರೂ ಪುಂಡಾಟ ಬಿಡುತ್ತಿಲ್ಲ.

ಭಾರತದ ಜೊತೆಗೆ ಇನ್ಮುಂದೆ ಅಣು ಯುದ್ಧ ಆಗಲಿದೆ ಎಂದು ಪಾಕಿಸ್ತಾನದ ಸಚಿವ ಶೇಖ್ ರಶೀದ್ ಹೇಳಿಕೊಂಡಿದ್ದಾರೆ.

ಭಾರತದ ಅಸ್ಸಾಂ ಪ್ರದೇಶದವರೆಗೂ ನಾವು ದಾಳಿ ನಡೆಸಲು ಶಕ್ತರಾಗಿದ್ದೇವೆ ಅಂತೆಲ್ಲ ಬಡಾಯಿ ಕೊಚ್ಚಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ನ್ಯೂಸ್ : ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್