Select Your Language

Notifications

webdunia
webdunia
webdunia
webdunia

ಸೌದಿ ಅರೇಬಿಯಾಕ್ಕೆ ಪ್ರವಾಸಕ್ಕೆ ಹೋಗುವವರು ತಿಳಿದಿರಲೇಬೇಕು ಈ ವಿಚಾರ

ಸೌದಿ ಅರೇಬಿಯಾಕ್ಕೆ ಪ್ರವಾಸಕ್ಕೆ ಹೋಗುವವರು ತಿಳಿದಿರಲೇಬೇಕು ಈ ವಿಚಾರ
ರಿಯಾದ್ , ಸೋಮವಾರ, 30 ಸೆಪ್ಟಂಬರ್ 2019 (09:35 IST)
ರಿಯಾದ್ : ಸೌದಿ ಅರೇಬಿಯಾದಲ್ಲಿ ಪ್ರವಾಸಿಗರು ಬಿಗಿಯಾದ ಉಡುಪು ಧರಿಸಿದರೆ ಮತ್ತು ಸಾರ್ವಜನಿಕವಾಗಿ ಮುತ್ತುಕೊಟ್ಟರೆ ದುಬಾರಿ ದಂಡ ವಿಧಿಸಲಾಗುತ್ತದೆ ಎಂಬ ಹೊಸ ಕಾನೂನೊಂದನ್ನು ಜಾರಿಗೆ ತಂದಿದೆ.




ಸೌದಿ ಅರೇಬಿಯಾ ಸರ್ಕಾರ ಪ್ರವಾಸಿಗರ ವೀಸಾಗೆ ಅನುಮತಿ ನೀಡಿತ್ತು. ಇದೀಗ ಅದರ ಜೊತೆ ಸಾರ್ವಜನಿಕ ಸಭ್ಯತಾ ನಿಯಮದಡಿಯಲ್ಲಿ ಸೌದಿಯಲ್ಲಿನ ಮಹಿಳೆಯರು, ಪ್ರವಾಸಿಗರು ಬಿಗಿಯಾದ ಉಡುಪು ಧರಿಸಿದರೆ ಮತ್ತು ಸಾರ್ವಜನಿಕವಾಗಿ ಮುತ್ತುಕೊಟ್ಟರೆ ದಂಡ ವಿಧಿಸಲು ನಿರ್ಧರಿಸಲಾಗಿದೆ.


ಪ್ರವಾಸಿಗರಿಗೆ ನಮ್ಮ ದೇಶದ ಕಾನೂನಿನ ಕುರಿತು ಅರಿವಿರಬೇಕು ಎಂಬ ಕಾರಣಕ್ಕೇ ಈ ನಿಯಮ ಜಾರಿಗೆ ತರಲಾಗಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.ಆದ್ದರಿಂದ ಸೌದಿ ಅರೇಬಿಯಾಕ್ಕೆ ಪ್ರವಾಸಕ್ಕೆ ಹೋಗುವವರು ಎಚ್ಚರದಿಂದಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ನೀವು ಬಂದ ಮೇಲೆ ಭಾರತ ಬದಲಾಗಿದೆ: ಪ್ರಧಾನಿ ಮೋದಿಗೆ ಲತಾ ಮಂಗೇಶ್ಕರ್ ಹೊಗಳಿಕೆ