Select Your Language

Notifications

webdunia
webdunia
webdunia
webdunia

ನೀವು ಬಂದ ಮೇಲೆ ಭಾರತ ಬದಲಾಗಿದೆ: ಪ್ರಧಾನಿ ಮೋದಿಗೆ ಲತಾ ಮಂಗೇಶ್ಕರ್ ಹೊಗಳಿಕೆ

ನೀವು ಬಂದ ಮೇಲೆ ಭಾರತ ಬದಲಾಗಿದೆ: ಪ್ರಧಾನಿ ಮೋದಿಗೆ ಲತಾ ಮಂಗೇಶ್ಕರ್ ಹೊಗಳಿಕೆ
ನವದೆಹಲಿ , ಸೋಮವಾರ, 30 ಸೆಪ್ಟಂಬರ್ 2019 (09:32 IST)
ನವದೆಹಲಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ ನಿನ್ನೆ ಜನ್ಮದಿನದ ಸಂಭ್ರಮ. ಈ ಹಿನ್ನಲೆಯಲ್ಲಿ ಲತಾ ಮಂಗೇಶ್ಕರ್ ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.


ಈ ಸಂದರ್ಭದಲ್ಲಿ ದೂರವಾಣಿಯಲ್ಲಿ ಹಿರಿಯ ಗಾಯಕಿ ಪ್ರಧಾನಿ ಮೋದಿಗೆ ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ. ನೀವು ಬಂದ ಮೇಲೆ ಭಾರತದ ಚಿತ್ರಣವೇ ಬದಲಾಗಿದೆ ಎಂದು ಪ್ರಶಂಸಿಸಿದ್ದಾರೆ.

ಅಲ್ಲದೆ, ಮನ್ ಕೀ ಬಾತ್ ನಲ್ಲೂ ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ ಲತಾ, ತಮ್ಮ ಕೆಲಸದಿಂದಲೇ ದೊಡ್ಡ ವ್ಯಕ್ತಿಯಾದವರಿಂದ ಶುಭಾಷಯ ಪಡೆಯಲು ಸಂತೋಷವಾಗುತ್ತಿದೆ ಎಂದಿದ್ದಾರೆ. ಅಲ್ಲದೆ, ನಿಮ್ಮ ಆಗಮನದ ನಂತರ ಭಾರತದ ಚಿತ್ರಣ ಬದಲಾಗಿದೆ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಪೆಟ್ರೋಲ್ ಟ್ಯಾಂಕರ್ ಬ್ಲಾಸ್ಟ್