Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾದ ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ ಇಂತಹದೊಂದು ಘಟನೆ

ಆಸ್ಟ್ರೇಲಿಯಾದ ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ ಇಂತಹದೊಂದು  ಘಟನೆ
ಆಸ್ಟ್ರೇಲಿಯಾ , ಸೋಮವಾರ, 22 ಏಪ್ರಿಲ್ 2019 (08:40 IST)
ಆಸ್ಟ್ರೇಲಿಯಾ : ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ನೀಡುತ್ತಾರೆ ಎಂಬುದಕ್ಕೆ ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿರುವ ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ನಲ್ಲಿ ನಡೆದ ಈ ಘಟನೆಯೇ ಮುಖ್ಯ ಉದಾಹರಣೆ.

ಹೌದು. ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿರುವ ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ಗೆ ಪತಿ ಪತ್ನಿಯಿಬ್ಬರು ತನ್ನ ಮಗು ಜೊತೆ ಬಂದಿದ್ದ ವೇಳೆ ಮಗುವಿನ ಕೈಗೆ ಬಳಕೆಯಾದ ಕಾಂಡೋಮ್ ಸಿಕ್ಕಿದ್ದು, ಅದನ್ನು ಮಗು ಬಾಯಿಗೆ ಹಾಕಿಕೊಂಡು ಜಗಿದಿದೆ.

 

ಇದನ್ನು ನೋಡಿದ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ   ರೆಸ್ಟೋರೆಂಟ್ ಸಿಬ್ಬಂದಿಗೆ ದೂರು ನೀಡಿದ್ದು, ಸಿಬ್ಬಂದಿ ಈ ಕುರಿತು ಕ್ಷಮೆಯಾಚಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಚಾರ ಕಾರ್ಯ ಮುಗಿಸಿದ ಸಿಎಂ ಈಗ ಹೋಗಿದ್ದೆಲ್ಲಿಗೆ ಗೊತ್ತಾ?