Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನ ಮುರಿದು ಬಿದ್ದಿದ್ದಕ್ಕೆ 7 ದಿನಗಳ ಕಾಲ 7 ಪುರುಷರ ಜೊತೆ ಮಲಗಿದ ಮಹಿಳೆ. ಕಾರಣವೇನು ಗೊತ್ತಾ?

ದಾಂಪತ್ಯ ಜೀವನ ಮುರಿದು ಬಿದ್ದಿದ್ದಕ್ಕೆ  7 ದಿನಗಳ ಕಾಲ 7 ಪುರುಷರ ಜೊತೆ ಮಲಗಿದ ಮಹಿಳೆ. ಕಾರಣವೇನು ಗೊತ್ತಾ?
ಆಸ್ಟ್ರೇಲಿಯಾ , ಬುಧವಾರ, 3 ಏಪ್ರಿಲ್ 2019 (06:40 IST)
ಆಸ್ಟ್ರೇಲಿಯಾ : ಮಹಿಳೆಯೊಬ್ಬಳು  7 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದ ಮೇಲೆ ಸತತ 7 ದಿನಗಳ ಕಾಲ 7 ಪುರುಷರ ಜೊತೆ ಮಲಗಿದ್ದಾಳಂತೆ.

ಹೌದು. ಆಸ್ಟ್ರೇಲಿಯಾ ನಿವಾಸಿಯಾದ ನಾದಿಯಾ ಬೊಕಾಡಿ ಎಂಬ ಮಹಿಳೆ ಏಳು ವರ್ಷಗಳ ದಾಂಪತ್ಯದಲ್ಲಿ ಭಾವನಾತ್ಮಕವಾಗಿ ದಣಿದಿದ್ದಳಂತೆ. ಆದ್ದರಿಂದ ತನ್ನ ದಾಂಪತ್ಯ ಜೀವನ ಮುರಿದು ಬಿದ್ದ ನಂತರ  ಸತತ 7 ದಿನಗಳ ಕಾಲ 7 ಪುರುಷರ ಜೊತೆ ಮಲಗಿದ್ದಾಳಂತೆ. ಈ 7 ದಿನಗಳ ಕಾಲ ಆಕೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಯ್ತಂತೆ.

 

ಈ ಬಗ್ಗೆ ಆಕೆ ಇಂಟರ್ನೆಟ್ ನಲ್ಲಿ ಹೇಳಿಕೊಂಡಿದ್ದಾಳೆ. ಅಲ್ಲದೇ 7 ದಿನಗಳ ಕಾಲ ಬೇರೆ ಬೇರೆ ಪುರುಷನ ಜೊತೆ ಮಲಗಿದ್ದ ನಾದಿಯಾಗೆ ಒತ್ತಡ ಕಡಿಮೆಯಾಗಿ, ನಾನಿನ್ನೂ ಜೀವಂತವಿದ್ದೇನೆ ಎಂಬ ಭಾವ ಬಂದಿತ್ತಂತೆ. ನನಗೆ ಲೈಂಗಿಕ ವ್ಯಸನವಿದೆ ಎಂಬುದು ನನಗೆ ಗೊತ್ತಾಯ್ತು. ನನ್ನ ಈ ವರ್ತನೆ ಜೀವನದಲ್ಲಿ ನಕಾರಾತ್ಮಕ ಪ್ರಭಾವವನ್ನೂ ಬೀರಿದೆ ಎಂದಿದ್ದಾಳೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಆಶ್ಲೀಲ ಚಿತ್ರಗಳ ವೀಕ್ಷಣೆ ಚಟದಿಂದ ಹೇಗೆ ಹೊರಬರಲಿ?