Select Your Language

Notifications

webdunia
webdunia
webdunia
webdunia

ಜೆಸಿಬಿ ಸಹಾಯದಿಂದ ಎಟಿಎಂ ಮಷಿನನ್ನೆ ಹೊತ್ತುಕೊಂಡು ಹೋದ ಕಳ್ಳರು

ಜೆಸಿಬಿ ಸಹಾಯದಿಂದ ಎಟಿಎಂ ಮಷಿನನ್ನೆ ಹೊತ್ತುಕೊಂಡು ಹೋದ ಕಳ್ಳರು
ಡಬ್ಲಿನ್ , ಬುಧವಾರ, 16 ಅಕ್ಟೋಬರ್ 2019 (09:05 IST)
ಡಬ್ಲಿನ್ : ಎಟಿಎಂ ಗೆ ನುಗ್ಗಿದ ಕಳ್ಳರ ಗುಂಪೊಂದು ಜೆಸಿಬಿ ಸಹಾಯದಿಂದ ಎಟಿಎಂ ಮಷಿನನ್ನೆ ಹೊತ್ತುಕೊಂಡು ಹೋದ ಘಟನೆ ಐರ್ಲೆಂಡಿನಲ್ಲಿ ನಡೆದಿದೆ.




ಮುಸುಕುದಾರಿಯಾಗಿ ಬಂದ ಕಳ್ಳರು ಜೆಸಿಬಿ ಸಹಾಯದಿಂದ ಗೋಡೆಗಳನ್ನು ಬೀಳಿಸಿ ಬಳಿಕ ಎಟಿಎಂ ಮಷಿನ್ ನ್ನು ಜೆಸಿಬಿ ಸಹಾಯದಿಂದ ಎತ್ತಿ ಕಾರಿನಲ್ಲಿ ತುಂಬಿ ಪರಾರಿಯಾಗಿದ್ದಾರೆ.


ಕಳ್ಳರು ಫಿಲ್ಮಿ ಸ್ಟೈಲ್ ನಲ್ಲಿ ಕಳ್ಳತನ ಮಾಡಿದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

2000ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲು ಆರ್ ಬಿಐ ನಿರ್ಧರಿಸಿದ್ದೇಕೆ?