Select Your Language

Notifications

webdunia
webdunia
webdunia
webdunia

2000ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲು ಆರ್ ಬಿಐ ನಿರ್ಧರಿಸಿದ್ದೇಕೆ?

2000ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲು ಆರ್ ಬಿಐ ನಿರ್ಧರಿಸಿದ್ದೇಕೆ?
ನವದೆಹಲಿ , ಬುಧವಾರ, 16 ಅಕ್ಟೋಬರ್ 2019 (08:48 IST)
ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದೆ ಎಂಬುದಾಗಿ ತಿಳಿದುಬಂದಿದೆ.



ಪ್ರಸಕ್ತ ಸಾಲಿನಲ್ಲಿ 2000 ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚು ಮುದ್ರಣ ಮಾಡಿಲ್ಲ. ಆರ್ ಟಿಐಗೆ ಈ ಬಗ್ಗೆ ಮಾಹಿತಿ ನೀಡಿದ ಆರ್ ಬಿಐ, ಸದ್ಯಕ್ಕೆ ಈ ನೋಟಗಳು ಚಲಾವಣೆಯಲ್ಲಿದ್ದು, ಹಂತ ಹಂತವಾಗಿ ಇದನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.
2016-17ನೇ ಹಣಕಾಸು ವರ್ಷದಲ್ಲಿ 2000ರೂ ಮುಖಬೆಲೆಯ ನೋಟಿನ ಮುದ್ರಣ ಪ್ರಾರಂಭವಾಗಿತ್ತು. ಆದರೆ ಈ ನೋಟು ಕಪ್ಪು ಹಣ ಮತ್ತು ಕಳ್ಳಸಾಗಾಣಿಕೆಯಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವುದರಿಂದ ಅದರ ಮುದ್ರಣವನ್ನು ಸ್ಥಗಿತಗೊಳಿಸಲು ಆರ್ ಬಿಐ ನಿರ್ಧಾರ ಮಾಡಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಸಂಪೂರ್ಣ ಸಾಲ ಮನ್ನಾ ಇಲ್ಲ-ರೈತರಿಗೆ ಬಿಗ್ ಶಾಕ್ ನೀಡಿದ ಸಿಎಂ ಯಡಿಯೂರಪ್ಪ