Select Your Language

Notifications

webdunia
webdunia
webdunia
webdunia

ವೊಡಾಪೋನ್ ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಹೆಚ್ಚುವರಿ ಡೇಟಾ

ನವದೆಹಲಿ
ನವದೆಹಲಿ : ವೊಡಾಫೋನ್ ತನ್ನ ಗ್ರಾಹಕರನ್ನು ಸೆಳೆಯಲು ಈಗಾಗಲೇ ಬಿಡುಗಡೆ ಮಾಡಿದ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ.




ಹೌದು. ವೊಡಾಫೋನ್ ತನ್ನ 399ರೂ.ಗಳ ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ 150 ಜಿಬಿ ಹೆಚ್ಚುವರಿ ಡೇಟಾ ನೀಡಲಿದೆ. ಹಾಗೇ ಅನಿಯಮಿತ ಕರೆ ಹಾಗೂ ರೋಮಿಂಗ್ ಸಿಗಲಿದೆ. ಇದು 6 ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೇ ಈ ಯೋಜನೆಯಲ್ಲಿ ಪೊಡಾಫೋನ್ ನ ಪ್ಲೇ ಜಿ 5 ಚಂದಾದಾರಿಕೆ ಕೂಡ ಗ್ರಾಹಕರಿಗೆ ಸಿಗಲಿದೆ.


ಅಲ್ಲದೇ ಈ ಯೋಜನೆಯು 200 ಜಿಬಿ ಡೇಟಾ ರೋಲ್ ಓವರ್ ಮಿತಿಯನ್ನು ಹೊಂದಿದೆ. ಅಂದರೆ ಡೇಟಾ ಉಳಿದರೆ ಅದನ್ನು ಮುಂದಿನ ತಿಂಗಳು ಸೇರಿಸಲಾಗುತ್ತದೆ. ಈ ಯೋಜನೆಯಿಂದ ಗ್ರಾಹಕರಿಗೆ ಒಟ್ಟು 2,497 ರೂ. ಲಾಭ ಸಿಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6 ಕೆಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ