Select Your Language

Notifications

webdunia
webdunia
webdunia
webdunia

6 ಕೆಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

6 ಕೆಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಆಸ್ಟ್ರೇಲಿಯಾ , ಮಂಗಳವಾರ, 15 ಅಕ್ಟೋಬರ್ 2019 (06:35 IST)
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ನ್ಯೂ ಸೌತ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಬರೋಬರಿ 6 ಕೆಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.




ಈ ಮಹಿಳೆಗೆ 27 ವರ್ಷ ವಯಸ್ಸಾಗಿದ್ದು, ಸಿ-ಸೆಕ್ಷನ್  ಮೂಲಕ ವೈದ್ಯರು ಮಗುವನ್ನು ಹೊರತೆಗೆದಿದ್ದಾರೆ. ಮಗುವಿನ ತೂಕ ಬರೋಬರಿ 5.58ಕೆಜಿ ಇದ್ದು, ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.  ಹಾಗೇ ಈ ಮಹಿಳೆ ಈ ಹಿಂದೆ 5.5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಳು ಎಂಬುದಾಗಿ ತಿಳಿದುಬಂದಿದೆ.


ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಜನಿಸುವ ಮಗುವಿನ ಸರಾಸರಿ ತೂಕ 3.3ಕೆಜಿ ಇರುತ್ತಿದ್ದು, ಇದೀಗ ಈ ಮಗುವಿನ ತೂಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೋಂ ಸ್ಟೇನಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ