Select Your Language

Notifications

webdunia
webdunia
webdunia
webdunia

ಹೋಂ ಸ್ಟೇನಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ

ಹೋಂ ಸ್ಟೇ
ಹೋಂಸ್ಟೇ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರು ಜನರನ್ನು ಬಂಧನ ಮಾಡಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಮೂರ್ನಾಡು – ಕಾಂತೂರು ರಸ್ತೆಯ ಭವಾನಿ ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಅದರ ಓನರ್ ಹಾಗೂ ಕೇರಳದ ಐದು ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗ್ತಿದ್ದ ಹುಡುಗಿಯ ನೆಕ್ಲೆಸ್ ಕದ್ದ ಖದೀಮರು – ಸಿಸಿಟಿವಿಯಲ್ಲಿ ಸೆರೆ