Publish Date: Mon, 14 Oct 2019 (17:10 IST)
Updated Date: Mon, 14 Oct 2019 (17:12 IST)
ಸ್ಮಶಾನಕ್ಕೆ ಹೋಗೋ ವಯಸ್ಸಿನಲ್ಲೂ ವೃದ್ಧನೊಬ್ಬ ಮಾಡಿರೋ ನೀಚ ಕೆಲಸ ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡ ಹೋದ 64 ವರ್ಷದ ವೃದ್ಧನೊಬ್ಬ ಅಪ್ರಾಪ್ತಳ ಮೇಲೆ ಅತ್ಯಾಚಾರ ಮಾಡಿರೋ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಅತ್ಯಾಚಾರಿಯಾಗಿರೋ ಕಾಮುಕ ವೃದ್ಧನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಛತ್ತೀಸ್ ಗಢದ ರಾಯಪುರದಲ್ಲಿ ಘಟನೆ ನಡೆದಿದೆ.
ಮನೆ ಮುಂದೆ ಒಬ್ಬಳೇ ಆಟ ಆಡುತ್ತಿದ್ದ ಬಾಲಕಿಯ ಮೇಲೆ ವೃದ್ಧ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ತನ್ನ ಮನೆಗೆ ಬಾಲಕಿ ತನ್ನ ಮನೆಯಲ್ಲಿ ಪಾಲಕರಿಗೆ ತನ್ನ ಗುಪ್ತಾಂಗದಲ್ಲಿ ನೋವಿದೆ ಅಂತ ತೋರಿಸಿದ್ದಾಳೆ. ವಿಷಯ ಅರಿತ ಪೋಷಕರು ವೃದ್ಧನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.