Select Your Language

Notifications

webdunia
webdunia
webdunia
Thursday, 13 March 2025
webdunia

ವೀರ್ಯವೃದ್ಧಿಗೆ ಈ ವಸ್ತುವೇ ರಾಮಬಾಣ

ವೀರ್ಯವೃದ್ಧಿಗೆ ಈ ವಸ್ತುವೇ ರಾಮಬಾಣ
ಬೆಂಗಳೂರು , ಬುಧವಾರ, 9 ಅಕ್ಟೋಬರ್ 2019 (15:51 IST)
ಪ್ರತಿರಾತ್ರಿ ಹಾಸಿಗೆಯಲ್ಲಿ ಪುರುಷರ ಆ ಅಂಗ ಎದ್ದು ಕುಣಿದಾಡಿದರೇನೆ ಅದರ ಸುಖ ಹೆಚ್ಚು. ಆದರೆ ನಿಮಿರು ವೈಫಲ್ಯದಿಂದ ಪತ್ನಿಗೆ ಸುಖನೀಡಲು ಸಾಧ್ಯವಾಗೋದೇ ಇಲ್ಲ. ಆದರೆ ಈಗ ನಿಮಿರು ಹೋಗಲಾಡಿಸಲು ಹಲವು ಅತ್ಯುತ್ತಮ ಉಪಾಯಗಳೂ ಇವೆ.

ನಿಯಮಿತವಾಗಿ ಅಶ್ವಗಂಧ ಬಳಸುತ್ತಿದ್ದರೆ, ಹಂತಹಂತವಾಗಿ ನಿಮಿರು ದೌರ್ಬಲ್ಯ ಕಡಿಮೆಯಾಗಿ ನಿಮಿರುವಿಕೆ ಹತೋಟಿಗೆ ಬರುತ್ತದೆ.  

ವೀರ್ಯವಂತರಾಗಲು ಇದನ್ನು ಪರಿಣಾಮಕಾರಿಯಾಗಿ ಮತ್ತು ಹೆಚ್ಚಿನ ಲಾಭ ಪಡೆಯಲು ಬಳಸಿಕೊಳ್ಳಬಹುದು.
ಅಶ್ವಗಂಧ ತಂದು ಒಂದು ಟೀಸ್ಪೂನ್ ಪುಡಿಯನ್ನು ತುಪ್ಪದೊಂದಿಗೆ ಬೆರೆಸಬೇಕು. ಅದನ್ನು ಪೇಸ್ಟ್ ರೀತಿಯನ್ನು ಚೆನ್ನಾಗಿ ಕಲೆಸಿ, ಹಾಲಿನೊಂದಿಗೆ ಚೆನ್ನಾಗಿ ಬೆರೆಸಬೇಕು.

ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು ತಿಂದ ನಂತರ ಮೇಲಿನಂತೆ ಕಲಿಸಿಟ್ಟ ಪೇಸ್ಟನ್ನು ಹಾಲಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ಸತತ 30 ದಿನಗಳ ಕಾಲ ಸೇವಿಸಬೇಕು. 30 ದಿನಗಳು ಕಳೆಯುತ್ತಿದ್ದಂತೆ ನಿಮ್ಮಲ್ಲಿ ಪೌರುಷ ಎದ್ದೇಳುವುದು ಅರಿವಿಗೆ ಬರುತ್ತದೆ.

ವೀರ್ಯದ ಉತ್ಪನ್ನದ ಕೊರೆಯಿದ್ದರೂ ಇದನ್ನು ಸೇವಿಸಬಹುದು. ಅರ್ಧ ಚಮಚ ಅಶ್ವಗಂಧ ಪುಡಿಯನ್ನು ಅರ್ಧ ಚಮಚ ಸಕ್ಕರೆ ಪುಡಿಯೊಂದಿಗೆ ಬೆರೆಸಿ, ಅದನ್ನು ಉಗುರು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. 30 ದಿನಗಳ ಕಾಲ ಸೇವಿಸಿದರೆ ವೀರ್ಯೋತ್ಪನ್ನ ಹೆಚ್ಚಿರುತ್ತದೆ. ಈ ಮೇಲಿನ ಉಪಚಾರ ಸ್ವಯಂ ಆಗಿ ಮಾಡೋದಕ್ಕೂ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.






Share this Story:

Follow Webdunia kannada

ಮುಂದಿನ ಸುದ್ದಿ

ಪದೇ ಪದೇ ಸಂಭೋಗದ ಆಸೆ ಬರೋದು ಏಕೆ?