Select Your Language

Notifications

webdunia
webdunia
webdunia
webdunia

ನಾನು ಸಲ್ಖನ ಮಾಡಿದ ತಕ್ಷಣ ವೀರ್ಯ ಯೋನಿಯಿಂದ ಹೊರಗೆ ಬರುತ್ತದೆ.ಇದರಿಂದ ಗರ್ಭಧರಿಸಬಹುದೇ?

ನಾನು ಸಲ್ಖನ ಮಾಡಿದ ತಕ್ಷಣ ವೀರ್ಯ ಯೋನಿಯಿಂದ ಹೊರಗೆ ಬರುತ್ತದೆ.ಇದರಿಂದ ಗರ್ಭಧರಿಸಬಹುದೇ?
ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2019 (10:08 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿಯೊಂದಿಗೆ ಲೈಂಗಿಕತೆಯ ಬಳಿಕ ನಾನು ಅವಳಲ್ಲಿ ಸಲ್ಖನ ಮಾಡುತ್ತೇನೆ. ಆದರೆ ನಾನು ಸಲ್ಖನ ಮಾಡಿದ ತಕ್ಷಣ ಅದು ಯೋನಿಯ ಹೊರಗೆ ಬರುತ್ತದೆ. ಇದು ಸಾಮಾನ್ಯವೇ? ಅಥವಾ ಗರ್ಭಧಾರಣೆಗೆ ಬೇಕಾಗುವಷ್ಟು  ಯೋನಿಯೊಳಗೆ ಸಂಗ್ರಹವಾಗುತ್ತದೆಯೇ?




ಉತ್ತರ : ಮಹಿಳೆ ಗರ್ಭಧರಿಸಲು ಒಂದು ಸಣ್ಣ ವೀರ್ಯ ಸಾಕು. ಅವಳ ದೇಹವು ನಿಮ್ಮ ವೀರ್ಯವನ್ನು ಹರಿಕೊಳ್ಳುವುದಿಲ್ಲ. ಆದ್ದರಿಂದ ಹೆಚ್ಚುವರಿ ವೀರ್ಯವು ಸಲ್ಖನ ಮಾಡಿದ ತಕ್ಷಣ ಹೊರಗೆ ಬರುತ್ತದೆ. ಈ ಕ್ರಿಯೆಯು ನೈಸರ್ಗಿಕ ಮತ್ತು ಸಾಮಾನ್ಯವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಈ ಚಟ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ?