Select Your Language

Notifications

webdunia
webdunia
webdunia
webdunia

ನನ್ನ ಈ ಸಮಸ್ಯೆಯಿಂದ ಗೆಳೆಯನಿಗೆ ತೃಪ್ತಿ ಹೊಂದುವಂತೆ ಸಹಕರಿಸಲು ಸಾಧ್ಯವಾಗುತ್ತಿಲ್ಲ

ನನ್ನ ಈ ಸಮಸ್ಯೆಯಿಂದ ಗೆಳೆಯನಿಗೆ  ತೃಪ್ತಿ ಹೊಂದುವಂತೆ ಸಹಕರಿಸಲು ಸಾಧ್ಯವಾಗುತ್ತಿಲ್ಲ
ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2019 (09:31 IST)
ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಮಹಿಳೆ. ನಾನು ನನ್ನ ಗೆಳೆಯನ ಜೊತೆ ಸಂಭೋಗಿಸಲು ಪ್ರಯತ್ನಿಸಿದಾಗಲೆಲ್ಲಾ ನಾನು 3-4 ಸೆಕೆಂಡುಗಳಲ್ಲೇ ಪರಾಕಾಷ್ಠೆ ಪಡೆಯುತ್ತೇನೆ. ನಂತರ ನಾನು ದಣಿಯುತ್ತೇನೆ. ಇದರಿಂದ ನನ್ನ ಗೆಳೆಯ ತೃಪ್ತಿ ಪಡೆಯುವಂತೆ ಸಹಕರಿಸಲು ಸಾಧ್ಯವಾಗುತ್ತಿಲ್ಲ. ನಾನು ದೀರ್ಘ ಪರಾಕಾಷ್ಠೆ ಬಯಸುತ್ತೇನೆ. ಅದಕ್ಕಾಗಿ ನಾನು ಏನು ಮಾಡಬೇಕು?



ಉತ್ತರ : ಮುಂಚಿತವಾಗಿ ಪರಾಕಾಷ್ಠೆ ಅನುಭವಿಸುವ ಕೆಲವೇ ಮತ್ತು ಅದೃಷ್ಟಶಾಲಿ ಮಹಿಳೆಯರಲ್ಲಿ ನೀವು ಒಬ್ಬರಾಗಿದ್ದೀರಿ. ಮತ್ತು ಇದರಲ್ಲಿ ಯಾವುದೇ ತಪ್ಪಿಲ್ಲ. ಕೆಲವು ಮಹಿಳೆಯರು ಬಹಳ ಬೇಗ ನಯಗೊಳ್ಳುತ್ತಾರೆ. ನೀವು ಪಾಲುದಾರನೊಂದಿಗೆ ಸಂಭೋಗ ಮಾಡುವಾಗ ಇಬ್ಬರು ತೃಪ್ತಿ ಹೊಂದುವುದು ಮುಖ್ಯ ಎಂಬುದನ್ನು ನೆನಪಿನಲ್ಲಿಡಬೇಕು. ನೀವು ಪರಾಕಾಷ್ಠೆ ತಲುಪಿದ ಬಳಿಕ ನೀವು ದಣಿದಿರಬಹುದು ಆದರೆ ನೀವು ಅವನನ್ನು ಪ್ರೀತಿಸುತ್ತೀದ್ದೀರಿ, ಆತನ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದಾದರೆ ಅವನು ತೃಪ್ತಿ ಹೊಂದಲು ನೀವು ಸಹಕರಿಸಬೇಕು. ಆದ್ದರಿಂದ ನೀವು ಬೇಗ ಪರಾಕಾಷ್ಠೆ ತಲುಪುದನ್ನು ಹಿಡಿದಿಟ್ಟುಕೊ‍ಳ್ಳಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿಯ ಗಂಡನ ಕಾಟ ತಡೆಯದಾಗಿದೆ!