Select Your Language

Notifications

webdunia
webdunia
webdunia
webdunia

ಮತ್ತಿನಲ್ಲಿದ್ದ ಮಹಿಳೆಯ ಮೇಲೆ ವಿದ್ಯಾರ್ಥಿಗಳಿಂದ ಅತ್ಯಾಚಾರ

ಮತ್ತಿನಲ್ಲಿದ್ದ ಮಹಿಳೆಯ ಮೇಲೆ ವಿದ್ಯಾರ್ಥಿಗಳಿಂದ ಅತ್ಯಾಚಾರ
ಲಂಡನ್ , ಗುರುವಾರ, 17 ಅಕ್ಟೋಬರ್ 2019 (11:14 IST)
ಲಂಡನ್ : ನೈಟ್ ಕ್ಲಬ್ ನಲ್ಲಿ ಮತ್ತಿನಲ್ಲಿದ್ದ ಮಹಿಳೆಯ ಮೇಲೆ ಇಬ್ಬರು ವಿದ್ಯಾರ್ಥಿಗಳು  ಅತ್ಯಾಚಾರ ಎಸಗಿದ ಘಟನೆ ಲಂಡನ್ ನಲ್ಲಿ ನಡೆದಿದೆ.



ಇಬ್ಬರು ಶ್ರೀಮಂತ  ಇಟಾಲಿಯನ್ ವಿದ್ಯಾರ್ಥಿಗಳು ನೈಟ್ ಕ್ಲಬ್ ಗೆ ಹೋಗಿದ್ದಾಗ, ಅಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆ ಮತ್ತಿನಲ್ಲಿರುವುದನ್ನು ನೋಡಿದ ವಿದ್ಯಾರ್ಥಿಗಳು ಆಕೆಯನ್ನು ನೈಟ್ ಕ್ಲಬ್ ನ ಮೆಂಟೇನನ್ಸ್ ರೂಮಿಗೆ ಕರೆದೊಯ್ದು  ಅತ್ಯಾಚಾರ ಎಸಗಿದ್ದಾರೆ. ಬಳಿಕ ತಾವು ಮಾಡಿದ ಘನಕಾರ್ಯಕ್ಕೆ ಒಬ್ಬರನೊಬ್ಬರು ಅಪ್ಪಿಕೊಂಡು ನಕ್ಕಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಈ ಘಟನೆಗೆ ಸಂಬಂಧಿಸಿದಂತೆ ಕೇಸು ದಾಖಲಾಗಿದ್ದು, ಕೋರ್ಟ್ ನಲ್ಲಿ ವಿದ್ಯಾರ್ಥಿಗಳು ಮಹಿಳೆಯ ಒಪ್ಪಿಗೆಯ ಮೇರೆಗೆ ಸಂಬಂಧ ಬೆಳಸಿರುವುದಾಗಿ ಹೇಳಿದ್ದಾರೆ. ಆದರೆ ಮಹಿಳೆ ಮತ್ತಿನಲ್ಲಿದ್ದ ಕಾರಣ ಆಕೆಯ ಒಪ್ಪಿಗೆಯಮೇರೆಗೆ ನಡೆದಿಲ್ಲವೆಂದು ತಿರ್ಮಾನಿಸಿ ಕೋರ್ಟ್ ವಿದ್ಯಾರ್ಥಿಗಳನ್ನು ದೋಷಿಗಳೆಂದು ಹೇಳಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

1993 ರ ಬಾಂಬ್ ಬ್ಲಾಸ್ಟ್ ರಹಸ್ಯ ಸದ್ಯದಲ್ಲೇ ಬಹಿರಂಗ ಎಂದ ಪ್ರಧಾನಿ ಮೋದಿ!