Select Your Language

Notifications

webdunia
webdunia
webdunia
webdunia

ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿಗೆ ಅಮೆರಿಕಾದಲ್ಲಿ ಇರಿತ: ಸ್ಥಿತಿ ಗಂಭೀರ

ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿಗೆ ಅಮೆರಿಕಾದಲ್ಲಿ ಇರಿತ: ಸ್ಥಿತಿ ಗಂಭೀರ
ನ್ಯೂಯಾರ್ಕ್ , ಶನಿವಾರ, 13 ಆಗಸ್ಟ್ 2022 (08:10 IST)
ನ್ಯೂಯಾರ್ಕ್: ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿಗೆ ಅಮೆರಿಕಾದಲ್ಲಿ ಆಗಂತುಕನೊಬ್ಬ ಚಾಕುವಿನಿಂದ ಹಲವು ಬಾರಿ ಇರಿದಿದ್ದು ಗಂಭೀರ ಗಾಯವಾಗಿದೆ.

ನ್ಯೂಯಾರ್ಕ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ವೇದಿಕೆಯೇರಿದ ವೇಳೆ ಆಗಂತಕನೊಬ್ಬ ತೀವ್ರವಾಗಿ ಇರಿದಿದ್ದು ಪರಿಣಾಮ ಸಲ್ಮಾನ್ ರಶ್ದಿಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದೀಗ ಅವರ ಕಣ್ಣು, ಲಿವರ್ ಗೆ ಹಾನಿಯಾಗಿದೆ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಸೆರೆಹಿಡಿದು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಹರ್ ಘರ್ ತಿರಂಗಾ: ಮನೆಯಲ್ಲಿ ಧ್ವಜ ಹಾರಿಸುವ ಮೊದಲು ಇದನ್ನು ನೆನಪಿಡಿ!