Select Your Language

Notifications

webdunia
webdunia
webdunia
webdunia

ಈ ನಂಬರ್ ಪ್ಲೇಟ್ ಮಾರಾಟಕ್ಕಿದೆ; ಬೆಲೆ ಎಷ್ಟು ಗೊತ್ತಾ…?

ಈ ನಂಬರ್ ಪ್ಲೇಟ್  ಮಾರಾಟಕ್ಕಿದೆ; ಬೆಲೆ ಎಷ್ಟು ಗೊತ್ತಾ…?
ಲಂಡನ್ , ಮಂಗಳವಾರ, 10 ಏಪ್ರಿಲ್ 2018 (17:11 IST)
ಲಂಡನ್‌: 132 ಕೋಟಿ ರೂ. ಮೊತ್ತಕ್ಕೆ ಇಂಗ್ಲೆಂಡ್‌ನ‌ಲ್ಲಿ ಒಂದು ನಂಬರ್‌ ಪ್ಲೇಟ್‌ ಮಾರಾಟಕ್ಕಿದೆಯಂತೆ. ಖಾನ್‌ ಡಿಸೈನ್‌ ಕಂಪನಿಯ ಮಾಲೀಕ ಅಫ್ಜಲ್‌ ಖಾನ್‌ 2008ರಲ್ಲಿ 4 ಕೋಟಿ ರೂ. ಕೊಟ್ಟು ಖರೀದಿಸಿದ್ದ ಎಫ್1 ಎಂಬ ನಂಬರ್‌ ಪ್ಲೇಟನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ.


ಅಫ್ಜಲ್‌ ಖಾನ್‌  ಅವರು ಉಪಯೋಗಿಸುತ್ತಿದ್ದ ಬುಗಾಟಿ ವೇರಾನ್‌ಗೆ ಈ ನಂಬರ್‌ ಪ್ಲೇಟ್‌ ಅಂಟಿಸಲಾಗಿದೆ. ಮೊದಲು  ಈ ನಂಬರ್ ಪ್ಲೇಟ್ ಅನ್ನು 1904ರಿಂದ ಇದು ಎಸ್ಸೆಕ್ಸ್‌ ಸಿಟಿ ಕೌನ್ಸಿಲ್‌ನ ಕಾರಿಗೆ ಅಂಟಿಸಲಾಗಿತ್ತು.

 
ಈ ನಂಬರ್ ಪ್ಲೇಟ್ ಮಾರಾಟವಾದರೆ ಜಗತ್ತಿನಲ್ಲೇ  ದುಬಾರಿ ನಂಬರ್‌ ಪ್ಲೇಟ್‌  ಇದಾಗಲಿದೆ. ಎಫ್1 ಮೋಟಾರ್‌ಸ್ಫೂರ್ಟ್‌ನ ಹೆ‌ಸರೂ ಇದಾಗಿರುವುದರಿಂದ ಎಫ್1 ನಂಬರ್‌ ಪ್ಲೇಟ್‌ಗೆ ಭಾರಿ ಬೇಡಿಕೆ ಇದೆ.  



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನನಗೆ ಗುಲಗಂಜಿಯಷ್ಟು ಅಪನಂಬಿಕೆ ಇಲ್ಲ- ಎಸ್.ಎಂ.ಕೃಷ್ಣ