Select Your Language

Notifications

webdunia
webdunia
webdunia
webdunia

ಜನರಲ್ಲಿ ಆತಂಕ ಮೂಡಿಸಿದೆ ಆಕಾಶದಲ್ಲಿ ಕಂಡುಬಂದ ಈ ಆಕೃತಿ

ಜನರಲ್ಲಿ ಆತಂಕ ಮೂಡಿಸಿದೆ ಆಕಾಶದಲ್ಲಿ ಕಂಡುಬಂದ ಈ ಆಕೃತಿ
ಲಾಹೋರ್ , ಶುಕ್ರವಾರ, 24 ಜನವರಿ 2020 (06:11 IST)
ಲಾಹೋರ್ : ಪಾಕಿಸ್ತಾನದ ಲಾಹೋರ್ ನಲ್ಲಿ ಇತ್ತೀಚೆಗೆ ಆಕಾಶದಲ್ಲಿ ಕಪ್ಪುಬಣ್ಣದ ವೃತ್ತಾಕಾರದ ಆಕೃತಿಯೊಂದು ಹಾರಾಡುವುದರ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.

ಆಕಾಶದಲ್ಲಿ ಕಪ್ಪುಬಣ್ಣದ ವೃತ್ತಾಕಾರದ ಆಕೃತಿ ತೆಲುತ್ತಾ ಮರೆಯಾಗುವ ದೃಶ್ಯವನ್ನು ಕೆಲವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಲವರು ಅನ್ಯಗ್ರಹ ಜೀವಿಗಳ ವಾಹನವೆಂದು ಹೇಳಿದ್ದಾರೆ. ಈ ವಿಡಿಯೋವನ್ನು ಈವರೆಗೆ 37 ಸಾವಿರ ಮಂದಿ ನೋಡಿದ್ದಾರೆ. ಆದರೆ ಇದು ಏನೆಂಬುದು ಯಾರಿಗೂ ತಿಳಿಯಲಿಲ್ಲ.

ಆದರೆ ಲಂಡನ್ ನ ಸುದ್ದಿ ಸಂಸ್ಥೆಯೊಂದು ಇದು ಕಾರ್ಖಾನೆಗಳಿಂದ ಹೊಮ್ಮುವ ಹೊಗೆ, ಸ್ಫೋಟದಿಂದ ಇಂಥ ಆಕೃತಿ ಮೂಡುತ್ತದೆ ಎಂದು ತಿಳಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಜನಿಕಾಂತ್ ವಿರುದ್ಧ ತಿರುಗಿ ಬಿದ್ದ ತಮಿಳರು