Select Your Language

Notifications

webdunia
webdunia
webdunia
webdunia

ಚಿಕಾಗೋದಲ್ಲಿ ಭಾರತೀಯ ಮೂಲದ ಯುವತಿಯ ಶವ ಪತ್ತೆ

ಚಿಕಾಗೋದಲ್ಲಿ ಭಾರತೀಯ ಮೂಲದ ಯುವತಿಯ ಶವ ಪತ್ತೆ
ಚಿಕಾಗೋ , ಶನಿವಾರ, 18 ಜನವರಿ 2020 (06:38 IST)
ಚಿಕಾಗೋ : ನಾಪತ್ತೆಯಾದ ಭಾರತೀಯ ಮೂಲದ ಯುವತಿಯೊಬ್ಬಳ ಶವ ಆಕೆಯ ಕಾರಿನ ಡಿಕ್ಕಿಯಲ್ಲಿ ಸಿಕ್ಕಿದ ಘಟನೆ ಅಮೇರಿಕಾದ ಚಿಕಾಗೋದ ಇಲಿಯಾನ್ಸ್ ನಲ್ಲಿ ನಡೆದಿದೆ.



ಗುಜರಾತ್ ಮೂಲದ ಸುರೀಲ್ ಡಾಬಾವಾಲ(34) ಮೃತಪಟ್ಟ ಮಹಿಳೆ. ಎಂಬಿಎ ಪದವಿ ಪಡೆದಿರುವ ಈಕೆ ತನ್ನ ತಂದೆಯ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದಳು. ಆದರೆ ಡಿ.30ರಂದು ತನ್ನ ಕಾರಿನಲ್ಲಿ ಜಿಮ್ ಗೆ ತೆರಳಿದ್ದ ಆಕೆ ನಾಪತ್ತೆಯಾಗಿದ್ದರು. ಈ ಬಗ್ಗೆ ಶಾಂಬರ್ಗ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ಚಿಕಾಗೋದ ಪಾರ್ಕ್ ವೊಂದರಲ್ಲಿ ಆಕೆಯ ಕಾರಿನ ಢಿಕ್ಕಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರ ಸಮಸ್ಯೆ ಬಗೆಹರಿಯದೆ ಭಾರತದೊಂದಿಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದ ಪಾಕ್