Select Your Language

Notifications

webdunia
webdunia
webdunia
webdunia

ಬಲವಂತವಾಗಿ ಅಪ್ರಾಪ್ತೆಯೊಂದಿಗೆ ಸೆಕ್ಸ್ ಮಾಡಿದ ವ್ಯಕ್ತಿಗೆ ಶಿಕ್ಷೆ ಎಷ್ಟು ವರ್ಷ ಗೊತ್ತ!

ಬಲವಂತವಾಗಿ ಅಪ್ರಾಪ್ತೆಯೊಂದಿಗೆ ಸೆಕ್ಸ್ ಮಾಡಿದ ವ್ಯಕ್ತಿಗೆ ಶಿಕ್ಷೆ ಎಷ್ಟು ವರ್ಷ ಗೊತ್ತ!
ವಾಷಿಂಗ್ಟನ್ , ಶುಕ್ರವಾರ, 26 ಆಗಸ್ಟ್ 2022 (10:17 IST)
ವಾಷಿಂಗ್ಟನ್ : ಒಪ್ಪಿಗೆಯಿಲ್ಲದೇ 9 ವರ್ಷದ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯೊಬ್ಬನಿಗೆ ಅಮೆರಿಕದ ಗ್ಯಾಲಿಟಿನ್ ಕೌಂಟಿ ಜಿಲ್ಲಾ ನ್ಯಾಯಾಲಯವು 100 ವರ್ಷ ಜೈಲು ಶಿಕ್ಷೆ ವಿಧಿಸಿದೆ.
 
2018ರ ಅಕ್ಟೋಬರ್ ಹಾಗೂ 2019ರ ಡಿಸೆಂಬರ್ ಅವಧಿಯಲ್ಲಿ 9 ವರ್ಷದ ಬಾಲಕಿಯೊಂದಿಗೆ ಒಪ್ಪಿಗೆಯಿಲ್ಲದೇ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಜೇರೆಡ್ ಜೇಮ್ಸ್ ಫೀಲ್ಡ್ (33) ಎಂಬಾತನಿಗೆ ನ್ಯಾಯಾಲಯವು 100 ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಆದರೆ ಆರೋಪಿಯು ತನ್ನ ಅಪರಾಧಗಳ ತಪ್ಪೊಪ್ಪಿಕೊಂಡಿದ್ದು, ಆಲ್ಫೋರ್ಡ್ ಮನವಿ (ಲೈಂಗಿಕ ಅಪರಾಧಗಳನ್ನು ಮನ್ನಿಸುವಂತೆ ಮನವಿ) ಸಲ್ಲಿಸಿದ್ದಕ್ಕಾಗಿ ಆತನಿಗೆ 75 ವರ್ಷಗಳನ್ನು ತೆಗೆದುಹಾಕಿ, 25 ವರ್ಷ ಜೈಲು ಶಿಕ್ಷೆಗೆ ನ್ಯಾಯಾಲಯವು ಒಳಪಡಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವರ್ಕ್ ಫ್ರಮ್ ಹೋಮ್ : ಸೆಕ್ಸ್ ವೀಡಿಯೋ ವೀಕ್ಷಣೆ ಸಂಖ್ಯೆ ಹೆಚ್ಚಳ!