ಕುಡಿದು ಪೊಲೀಸರ ವಾಹನದಲ್ಲೇ ಲೈಂಗಿಕ ಕ್ರಿಯೆ ನಡೆಸೋದಾ

ಬುಧವಾರ, 18 ಸೆಪ್ಟಂಬರ್ 2019 (18:36 IST)
ಜೋಡಿಯೊಂದು ಕುಡಿತದ ನಶೆಯಲ್ಲಿದ್ದಾಗಲೇ ಪೊಲೀಸರ ವಾಹನದಲ್ಲೇ ಲೈಂಗಿಕ ಕ್ರಿಯೆ ನಡೆಸಿರೋ ಘಟನೆ ನಡೆದಿದೆ.

ನಶೆಯಲ್ಲಿದ್ದು ವಾಹನ ಓಡಿಸ್ತಿದ್ದಾರೆ ಅಂತ ಜೋಡಿಯನ್ನು ಪೊಲೀಸರು ಹಿಡಿದಿದ್ರು. ಆದರೆ ಪೊಲೀಸ್ ವಾಹನದಲ್ಲೇ ಜೋಡಿ ನಶೆಯ ಮತ್ತಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಆರನ್ ಹಾಗೂ ಮೇಘನ್ ಬಿಂದಾಸ್ ಆಗಿ ಪೊಲೀಸ್ ವಾಹನದಲ್ಲೇ ಸಂಭೋಗ ನಡೆಸಿದ್ದಾರೆ.

ಕೊಂಚ ಸಮಯ ಬಳಿಕ ಇದನ್ನು ನೋಡಿದ ಪೊಲೀಸರು ಜೋಡಿಯನ್ನು ಬೇರ್ಪಡಿಸೋಕೆ ಮುಂದಾಗಿದ್ದಾರೆ. ಆದರೆ ನಗ್ನ ಸ್ಥಿತಿಯಲ್ಲೇ ಜೋಡಿ ಇರೋದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.

ಅಂದ್ಹಾಗೆ ಈ ಘಟನೆ ನಡೆದಿದ್ದು ನಮ್ಮಲ್ಲಿ ಅಲ್ಲ, ಇದು ನಡೆದಿರೋದು ಅಮೆರಿಕಾದ ಫ್ಲೊರಿಡಾ ಪ್ರದೇಶದಲ್ಲಿ.  


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರೀತ್ಸೆ ಅಂತ ಪ್ರಾಣಾ ತಿಂದ ಪ್ರೇಮಿ ಚೂರಿ ಚುಚ್ಚಿ ಆ ಕೆಲಸ ಮಾಡಿದ