ರೌಡಿ ಶೀಟರ್ ಪತ್ನಿ ಮೇಲೆ ಅತ್ಯಾಚಾರ

ಶನಿವಾರ, 17 ಆಗಸ್ಟ್ 2019 (15:28 IST)
ರೌಡಿ ಶೀಟರ್ ನೊಬ್ಬನ ಪತ್ನಿಯ ಮೇಲೆ ಪರಿಚಿತನೊಬ್ಬ ಅತ್ಯಾಚಾರ ಎಸಗಿರೋ ಘಟನೆ ನಡೆದಿದೆ.

ಮೂರು ಮಕ್ಕಳಿಗೆ ತಾಯಿಯಾಗಿರೋ ಗೃಹಿಣಿಯೊಬ್ಬರು ಕಾರಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದಾರೆ. 

ಗ್ರೇಟರ್ ನೊಯ್ಡಾದ ಮಹಿಳೆಯೊಬ್ಬರು ತನ್ನ ತಮ್ಮನಿಗೆ ರಾಖಿ ಕಟ್ಟಿ ಮನೆಗೆ ವಾಪಸ್ ಆಗುತ್ತಿದ್ದರು. ಆದರೆ ಆಗ ಯಾವ ಆಟೋ ಸಿಗದ ಕಾರಣ ತನ್ನ ಗೆಳತಿಯ ಪರಿಚಿತವಿದ್ದವನಿಗೆ ಕರೆ ಮಾಡಿ ಕಾರ್ ತರಿಸಿಕೊಂಡಿದ್ದಾಳೆ. ಆತ ಡ್ರಾಪ್ ಕೊಡೋ ನೆಪದಲ್ಲಿ ನಶೆ ಪದಾರ್ಥ ನೀಡಿ ಅಮಲಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಬುಲಂದ್ ಶಹರ್ ನಿಂದ ತೆರಳುತ್ತಿದ್ದಾಗ ಮಹಿಳೆ ಮೇಲೆ ಕಾರಿನಲ್ಲಿ ಅತ್ಯಾಚಾರ ನಡೆಸಿದೆ. ತಡರಾತ್ರಿ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಘಟನೆ ಕುರಿತು ಮಹಿಳೆ ಬೀಟಾ-2 ಕೊತವಾಲಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ. ಈಕೆಯ ಗಂಡ ರೌಡಿಶೀಟರ್ ಆಗಿದ್ದಾನೆ.  


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಗಸ್ಟ್ 19 ರಿಂದ 21 ರವರೆಗೆ ನೆರೆ ಸಂತ್ರಸ್ತರ ಸಂಕಷ್ಟ ಆಲಿಸಲು ಹೊರಟ ಸಿದ್ದರಾಮಯ್ಯ