Select Your Language

Notifications

webdunia
webdunia
webdunia
webdunia

ಇರಾನಿ ಗ್ಯಾಂಗ್ ನ್ನ ಪೊಲೀಸರು ಜೀವ ಪಣಕ್ಕಿಟ್ಟು ಬಂಧಿಸಿದ್ದು ಹೇಗೆ ಗೊತ್ತಾ?

ಇರಾನಿ ಗ್ಯಾಂಗ್ ನ್ನ ಪೊಲೀಸರು ಜೀವ ಪಣಕ್ಕಿಟ್ಟು ಬಂಧಿಸಿದ್ದು ಹೇಗೆ ಗೊತ್ತಾ?
ಚಿತ್ರದುರ್ಗ , ಶುಕ್ರವಾರ, 16 ಆಗಸ್ಟ್ 2019 (18:38 IST)
ಕುಖ್ಯಾತ ಇರಾನಿ ಗ್ಯಾಂಗ್ ನ ಸದಸ್ಯರನ್ನು ಬಂಧಿಸಿರೋ ಪೊಲೀಸರ ವಿಡಿಯೋ ಈಗ ವೈರಲ್ ಆಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪೊಲೀಸರು ನಡೆಸಿರೋ ಭರ್ಜರಿ ಕಾರ್ಯಾಚರಣೆಯ ವೀಡಿಯೋ ವೈರಲ್ ಆಗಿದೆ.

ಇರಾನಿ ಗ್ಯಾಂಗ್ ನ 7 ಜನ ಕಳ್ಳರನ್ನ ಪೊಲೀಸ್ ಸಿಬ್ಬಂದಿ ಬಂಧನ ಮಾಡಿದ್ದಾರೆ.

ಹಿರಿಯೂರು ನಗರದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳರು ಇವರಾಗಿದ್ದರು.

ಆಂಧ್ರಪ್ರದೇಶ ಮೂಲದ ಕಳ್ಳರನ್ನ ಆಂಧ್ರದ ಗುಂತಕಲ್ ಬಳಿ ದಿಟ್ಟತನದಿಂದ ಬಂಧಿಸಿದ್ದಾರೆ ಪೊಲೀಸರು.
ಕನ್ನಡಕ ರಿಪೇರಿ ಮಾಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಇದಾಗಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಆ ಕಾರಣಕ್ಕೆ ಸ್ನೇಹಿತನಿಗೆ ಚಾಕು ಹಾಕಿದವನ ಕಥೆ ಹೀಗಾಯ್ತು