Select Your Language

Notifications

webdunia
webdunia
webdunia
webdunia

ಕಲ್ಪನಾ ಚಾವ್ಲಾರ ಸಾಧನೆಯ ಬಗ್ಗೆ ಹೊಗಳಿದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕಲ್ಪನಾ ಚಾವ್ಲಾರ ಸಾಧನೆಯ ಬಗ್ಗೆ ಹೊಗಳಿದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೇರಿಕಾ , ಬುಧವಾರ, 2 ಮೇ 2018 (06:54 IST)
ಅಮೇರಿಕಾ : ಬಾಹ್ಯಾಕಾಶದಲ್ಲಿ ಸಾಧನೆ ಮಾಡಿದ್ದ ಕಲ್ಪನಾ ಚಾವ್ಲಾ ಅವರನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾದ ಹೀರೊ ಎಂದು ಹೊಗಳಿದ್ದಾರೆ.


ಪ್ರತಿ ವರ್ಷದಂತೆ  ಮೇ ತಿಂಗಳನ್ನು ಅಮೇರಿಕಾ ಕಾಂಗ್ರೆಸ್ ಏಷ್ಯನ್/ ಪೆಸಿಫಿಕ್ ಅಮೇರಿಕನ್ ಪರಂಪರೆ ಮಾಸನವನ್ನಾಗಿ ಆಚರಿಸಿ ಇದನ್ನು ಅಧಿಕೃತವಾಗಿ ಘೋಷಿಸಿದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,’ಭಾರತೀಯ ಮೂಲದ ಖ್ಯಾತ ಖಗೋಳ ವಿಜ್ಞಾನಿ ಮತ್ತು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಸಾಧನೆ ಇಡಿ ವಿಶ್ವವೇ ಮೆಚ್ಚುವಂತದ್ದು, ಇನ್ನು ವಿಜ್ಞಾನಿಗಳಾಗಲು ಲಕ್ಷಾಂತರ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ’ ಎಂದು  ಕಲ್ಪನಾ ಚಾವ್ಲಾ ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ