Select Your Language

Notifications

webdunia
webdunia
webdunia
webdunia

ಅಮೆರಿಕದ ವಿಜ್ಞಾನಿ ಪರಮಾಣು ಬಾಂಬ್ ಪಿತಾಮಹ ಕ್ರಿಕೋರಿಯಸ್ ಇನ್ನಿಲ್ಲ

ಅಮೆರಿಕದ ವಿಜ್ಞಾನಿ ಪರಮಾಣು ಬಾಂಬ್ ಪಿತಾಮಹ ಕ್ರಿಕೋರಿಯಸ್ ಇನ್ನಿಲ್ಲ
ಅಮೇರಿಕಾ , ಭಾನುವಾರ, 22 ಏಪ್ರಿಲ್ 2018 (15:17 IST)
ಅಮೇರಿಕಾ : ಅಮೆರಿಕದ ವಿಜ್ಞಾನಿ ಪರಮಾಣು ಬಾಂಬ್ ಪಿತಾಮಹ ನರ್ಸಸ್ 'ಕ್ರಿಕ್' ಕ್ರಿಕೋರಿಯಸ್  ನಿಧನರಾಗಿದ್ದಾರೆ.


97 ವರ್ಷ ವಯಸ್ಸನ ಕ್ರಿಕೋರಿಯಸ್ ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದ ರಹಸ್ಯ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದು, ಗುಡ್ಡಗಾಡು ಪಟ್ಟಣ ಲಾಸ್ ಅಲಮೋಸ್‌ನ ತನ್ನ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದರು ಎಂದು ಲಾಸ್ ಅಲಮೋಸ್ ನ್ಯಾಶನಲ್ ಲ್ಯಾಬರೇಟರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.


ಕ್ರಿಕೋರಿಯಸ್ 1921ರಲ್ಲಿ ಟರ್ಕಿಯಲ್ಲಿ ರಸ್ತೆಯ ಬದಿಯಲ್ಲಿ ಜನಿಸಿದರು. ಅವರ ಹೆತ್ತವರು ನಾಲ್ಕು ವರ್ಷಗಳ ಬಳಿಕ ಅಮೆರಿಕಕ್ಕೆ ತೆರಳಿದರು. ನಾಲ್ಕು ದಶಕಗಳಿಗೂ ಅಧಿಕ ಅವಧಿಯ ವೃತ್ತಿಜೀವನದಲ್ಲಿ ಅವರು ಯುರೇನಿಯಂ ಜೊತೆಗೆ ಕೆಲಸ ಮಾಡಿದರು. 1950ರ ದಶಕದಲ್ಲಿ ಬಾಹ್ಯಾಕಾಶ ಉದ್ದೇಶದ ನ್ಯೂಕ್ಲಿಯರ್ ಥರ್ಮಲ್ ರಾಕೆಟ್ ಅಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡಿದರು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗೆ ಹಣ ಯಾರು ತರ್ತಾರೆ ಹೋಗಯ್ಯಾ.. ಅಂದ್ರಂತೆ ಅಂಬರೀಷ್!