ಪ್ರಿಯಕರ ಜೊತೆ ಸರಸವಾಡಿ ಬೆಡ್ ಹಾಳು ಮಾಡಿದ ಮಗಳಿಗೆ ತಾಯಿ ಮಾಡಿದ್ದೇನು ಗೊತ್ತಾ?

ಮಂಗಳವಾರ, 29 ಅಕ್ಟೋಬರ್ 2019 (06:59 IST)
ಆಸ್ಟ್ರೇಲಿಯಾ : ತಾಯಿ ಇಲ್ಲದ ವೇಳೆ ಪ್ರಿಯಕರ ಜೊತೆ ಸರಸವಾಡಿ ಬೆಡ್ ಹಾಳು ಮಾಡಿದ ಮಗಳ  ಬಳಿ ತಾಯಿ ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ ಅಚ್ಚರಿಯ  ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಹೌದು ತಾಯಿ ತನ್ನ ಪ್ರಿಯಕರನ ಜೊತೆ ಪ್ರವಾಸಕ್ಕೆ ಹೋಗಿದ್ದಾಗ, ಮಗಳು ತನ್ನ ಪ್ರಿಯಕರನ ಜೊತೆ ತಾಯಿಯ ರೂಮಿನಲ್ಲಿ ಲೈಂಗಿಕ ಕ್ರಿಯೆ ನಡೆಸಿ ಬೆಡ್ ಹಾಳು ಮಾಡಿದ್ದಾಳೆ. ತಾಯಿ ಮನೆಗೆ ವಾಪಾಸಾದಾಗ ಮುರಿದ ಬೆಡ್ ನ್ನು ಕಂಡು ಕೋಪಗೊಂಡು ಇದಕ್ಕೆ 1.45 ಲಕ್ಷ ರೂ  ಪರಿಹಾರ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾಳೆ.


ಇದೀಗ ಕೋರ್ಟ್ ನಲ್ಲಿ ಇವರ ನಡುವೆ ನಡೆದ ವಾದ ಪ್ರತಿವಾದದ ವಿಡಿಯೋ ವೈರಲ್ ಆಗಿದ್ದು, ನೋಡುಗರಿಗೆ ಅಚ್ಚರಿ ಮೂಡಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದ ಡಿಸಿಎಂ ಗೋವಿಂದ ಕಾರಜೋಳ