Select Your Language

Notifications

webdunia
webdunia
webdunia
webdunia

ನ್ಯೂಯಾರ್ಕ್ ನ ಪಬ್ ಶೌಚಾಲಯದಲ್ಲಿ ಹಿಂದು ದೇವರ ಫೋಟೋ ನೋಡಿ ಭಾರತೀಯ ಯುವತಿ ಮಾಡಿದ್ದೇನು ಗೊತ್ತಾ?

ನ್ಯೂಯಾರ್ಕ್ ನ ಪಬ್ ಶೌಚಾಲಯದಲ್ಲಿ ಹಿಂದು ದೇವರ ಫೋಟೋ ನೋಡಿ ಭಾರತೀಯ ಯುವತಿ ಮಾಡಿದ್ದೇನು ಗೊತ್ತಾ?
ಅಮೇರಿಕಾ , ಬುಧವಾರ, 21 ನವೆಂಬರ್ 2018 (14:45 IST)
ಅಮೇರಿಕಾ : ಭಾರತದಲ್ಲಿ ಹುಟ್ಟಿಬೆಳೆದ ಹಿಂದೂಗಳು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರಿಗೆ ದೇವರ ಮೇಲಿನ ನಂಬಿಕೆ ಕಡಿಮೆಯಾಗುವುದಿಲ್ಲ ಎನ್ನುವುದಕ್ಕೆ  ನ್ಯೂಯಾರ್ಕ್ ನಲ್ಲಿದ್ದ ಭಾರತೀಯ ಮೂಲದ ಯುವತಿ ಅಂಕಿತಾ ಮಿಶ್ರಾ ಉತ್ತಮ ಉದಾಹರಣೆ.


ಹೌದು. ಹೌಸ್ ಆಫ್ ಎಸ್ ಎಂಬ ನ್ಯೂಯಾರ್ಕ್ ನ ಪಬ್ ಗೆ ಅಂಕಿತಾ ಭೇಟಿ ನೀಡಿದ್ದು, ಅಲ್ಲಿ ಶೌಚಾಲಯಕ್ಕೆ ತೆರಳಿದ ವೇಳೆ ಹಿಂದೂ ದೇವತೆಗಳಾದ ಶಿವ, ಕೃಷ್ಣ, ಗಣೇಶ, ಕಾಳಿ, ರಾಧೆ ಫೋಟೋಗಳಿಂದ ಆ  ಶೌಚಾಲಯವನ್ನು ಅಲಂಕರಿಸಿದ್ದನ್ನು ನೋಡಿ ರೊಚ್ಚಿಗೆದ್ದಿದ್ದಾರೆ.


ತಕ್ಷಣ ಆಕೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪಬ್ ಮಾಲಿಕರಿಂದ ನಮ್ಮ ಭಾವನೆ, ಸಂಸ್ಕೃತಿಗೆ ಅಪಮಾನವಾಗುತ್ತಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪಬ್ ಮಾಲೀಕ ಕ್ಷಮೆ ಯಾಚಿಸುವಂತೆ ಮಾಡಿದ್ದಾರಲ್ಲದೇ ದೇವರ ಚಿತ್ರವನ್ನು ತೆಗೆಸುವಲ್ಲಿ ಸಫಲರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮನ್ನು ಅಧಿಕಾರದಿಂದ ಇಳಿಸುವ ತನಕ ನಾನು ವಿಶ್ರಮಿಸುವುದಿಲ್ಲ- ಸಿಎಂ ಗೆ ಮಾಜಿ ಸಿಎಂ ಸವಾಲು